logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bactericide
ನಾಮವಾಚಕ
ಬ್ಯಾಕ್ಟೀರಿಯ – ಮಾರಕ, ನಾಶಕ, ಹಾರಿ.

bacteriological
ಗುಣವಾಚಕ
ಬ್ಯಾಕ್ಟೀರಿಯ ವಿಜ್ಞಾನದ ಯಾ ಅದಕ್ಕೆ ಸೇರಿದ.

bacteriological warfare
ನಾಮವಾಚಕ
ಬ್ಯಾಕ್ಟೀರಿಯ ಯುದ್ಧ; ರೋಗಾಣು ಯುದ್ಧ:
  • ರೋಗಗಳನ್ನುಂಟುಮಾಡುವ ಜೀವಿ ಯಾ ಬ್ಯಾಕ್ಟೀರಿಯಗಳನ್ನು ಶತ್ರುಗಳ ಮೇಲೆ ಪ್ರಯೋಗಿಸಿ ಮಾಡುವ ಕಾದಾಟ, ಯುದ್ಧ.
  • ಸಸ್ಯಗಳಿಗೆ ಮಾರಕವಾದ ಕೃತಕ ರಾಸಾಯನಿಕಗಳನ್ನು ಪ್ರಯೋಗಿಸಿ ಮಾಡುವ ಯುದ್ಧ.

  • bacteriologist
    ನಾಮವಾಚಕ
    ಬ್ಯಾಕ್ಟೀರಿಯ ವಿಜ್ಞಾನಿ; ಬ್ಯಾಕ್ಟೀರಿಯ ವಿಜ್ಞಾನದಲ್ಲಿ ಪರಿಣತನಾದವನು.

    bacteriology
    ನಾಮವಾಚಕ
    ಬ್ಯಾಕ್ಟೀರಿಯ ವಿಜ್ಞಾನ; ಬ್ಯಾಕ್ಟೀರಿಯಗಳನ್ನು ಕುರಿತ ಅಧ್ಯಯನ.

    bacteriolysis
    ನಾಮವಾಚಕ
  • ಬ್ಯಾಕ್ಟೀರಿಯ ದ್ರವೀಕರಣ; ಬ್ಯಾಕ್ಟೀರಿಯಗಳ ನೆರವಿನಿಂದ ಗ್ರಾಮಸಾರವನ್ನು ದ್ರವರೂಪಕ್ಕೆ ತರುವುದು.
  • (ಪ್ರತಿಜೀವಿಗಳಿಂದ ಯಾ ರಕ್ತದ ಸೀರಮ್‍ನಿಂದ) ಬ್ಯಾಕ್ಟೀರಿಯ ನಾಶ.

  • bacteriolytic
    ಗುಣವಾಚಕ
    ಬ್ಯಾಕ್ಟೀರಿಯ ನಾಶದ ಯಾ ಅದಕ್ಕೆ ಸಂಬಂಧಿಸಿದ; ಬ್ಯಾಕ್ಟೀರಿಯಗಳನ್ನು ನಾಶಮಾಡಬಲ್ಲ.

    bacteriophage
    ನಾಮವಾಚಕ
    (ಮನುಷ್ಯನ ಯಾ ಪ್ರಾಣಿಯ ಕರುಳು, ಕೊಳಚೆ, ಮೊದಲಾದವುಗಳಲ್ಲಿರುವ) ಬ್ಯಾಕ್ಟೀರಿಯ ಭಕ್ಷಕ; ಬ್ಯಾಕ್ಟೀರಿಯಗಳಿಗೆ ತಗುಲುವ ವೈರಸ್‍.

    bacteriostasis
    ನಾಮವಾಚಕ
    ಬ್ಯಾಕ್ಟೀರಿಯ – ನಿಯಂತ್ರಣ, ಪ್ರತಿಬಂಧನ; ಬ್ಯಾಕ್ಟೀರಿಯಗಳನ್ನು ನಾಶಮಾಡದೆ ಅವುಗಳ ಬೆಳವಣಿಗೆಯನ್ನು ತಡೆಯುವುದು.

    bacteriostatic
    ಗುಣವಾಚಕ
    ಬ್ಯಾಕ್ಟೀರಿಯ ನಿಯಂತ್ರಣಕ್ಕೆ ಸಂಬಂಧಿಸಿದ.


    logo