logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅನಾದರ
ವಿದ್ಯಾರ್ಥಿಗಳು ಶಿಕ್ಷಕರಿಗೆ ಅನಾದರ ತೋರಿಸಿದರು.
anaadara
(nn)

ಅನಾನಸ್ ಹಣ್ಣು
ಅನಾನಸ್ ಹಣ್ಣು ಲಲಿತಗೆ ಇಷ್ಟವಾದ ಹಣ್ಣು.
anaanas haNNu
(nn,comp)

ಅನಾಮಧೇಯ
ಅನಾಮಧೇಯ ವ್ಯಕ್ತಿ ಈ ಹಾಡುಗಳನ್ನು ಬರೆದಿದ್ದಾನೆ.
anaamadheeya
(comp nn)

ಅನಾರೋಗ್ಯ
ಅವನಿಗೆ ಅನಾರೋಗ್ಯ ಭಾದಿಸುತ್ತಿದೆ.
anaaroogya
(nn)

ಅನಾವಶ್ಯಕ ತೊಂದರೆ
ಅನಾವಶ್ಯಕವಾದ ತೊಂದರೆಗಳಿಂದ ನನಗೆ ತಲೆ ಕೆಟ್ಟಿದೆ.
anaavaSyaka tondare
(nn)

ಅನಾವಶ್ಯಕವಾದ
ಅನಾವಶ್ಯಕವಾದ ಕೆಲಸಗಳ ಬಗ್ಗೆ ಮಾತನಾಡಬಾರದು.
anaavaSyakavaada
(adj)

ಅನಿರೀಕ್ಷಿತ
ಆ ಘಟನೆ ಅನಿರೀಕ್ಷಿತ ಸಂದರ್ಭದಲ್ಲಿ ನಡೆಯಿತು.
aniriik$ita
(adj)

ಅನಿರ್ವಚನೀಯ
ನಿನ್ನೆಯ ವಿಮಾನ ಅಪಘಾತ ಅನಿವರ್ಚನಿಯ ಆದದ್ದು.
anirvacaniiya
(nn)

ಅನಿವಾರ್ಯತೆ
ಜೀವನದ ಅನಿವಾರ್ಯತೆಗಳು ದುಃಖಕ್ಕೆ ಕಾರಣವಾಗುತ್ತವೆ.
anivaaryate
(nn)

ಅನಿಸು
ಅವಳಿಗೆ ಏನಾದರೂ ಅನಿಸಿತ್ತಾ ?.
anisu
(vi)


logo