logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

application form
ಅರ್ಜಿ ನಮೂನೆ

applied
ಅನ್ವಯಿಸಿದ, ಆನ್ವಯಿಕ

apply
ಅರ್ಜಿ ಸಲ್ಲಿಸು

appointee
ನಿಯುಕ್ತ ವ್ಯಕ್ತಿ, ನೇಮಿಸಿದ ವ್ಯಕ್ತಿ

appointing authority
ನೇಮಕಾಧಿಕಾರಿ, ನೇಮಕಾತಿ ಪ್ರಾಧಿಕಾರ

appointment
ನೇಮಕ, ಭೇಟಿ ವ್ಯವಸ್ಥೆ

appointment letter
ನೇಮಕಾತಿ ಪತ್ರ

Appointments Committee of the Cabinet
ಮಂತ್ರಿ ಮಂಡಳೀಯ ನಿಯುಕ್ತಿ ಸಮಿತಿ

apportionment of wages
ಮಜೂರಿ ಪಾಲು ಮಾಡು

appraiser
ತಿಳಿಯಪಡಿಸುವ


logo