logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unambivalently
ಕ್ರಿಯಾವಿಶೇಷಣ
ಚಂಚಲವಾಗಿರದೆ; ಹೊಯ್ದಾಟವಿಲ್ಲದ; ಸ್ಥಿರವಾಗಿ; ನೇರವಾಗಿ.

unamenable
ಗುಣವಾಚಕ
ಸಗ್ಗದ; ಬಗ್ಗದ; ತಿದ್ದಲಾಗದ.

unamiable
ಗುಣವಾಚಕ
  • ಸ್ನೇಹಭಾವವಿಲ್ಲದ; ವಿಶ್ವಾಸಪರವಲ್ಲದ; ಸೌಹಾರ್ದವಿಲ್ಲದ.
  • ಪ್ರೀತಿಯಿಲ್ಲದ; ವಿಶ್ವಾಸವಿಲ್ಲದ.

  • unamplified
    ಗುಣವಾಚಕ
    ಹಿಗ್ಗಿಸಲಾಗದ; ವಿಸ್ತರಿಸಲಾಗದ; ಹೆಚ್ಚಿಸಲಾಗದ; ಅವಿಸ್ತೃತ.

    unamused
    ಗುಣವಾಚಕ
    ಹಾಸ್ಯ ಗ್ರಹಿಸದ; ವಿನೋದ, ತಮಾಷೆ – ರುಚಿಸದ, ಹಿಡಿಸದ.

    unanalysable
    ಗುಣವಾಚಕ
    ಅವಿಶ್ಲೇಷಣೀಯ; ವಿಭಜಿಸಲಾಗದ; ವಿಶ್ಲೇಷಿಸಲಾಗದ.

    unanalysed
    ಗುಣವಾಚಕ
    ವಿಭಜಿಸದ; ವಿಶ್ಲೇಷಿಸದ.

    unanchored
    ಗುಣವಾಚಕ
    (ನೌಕೆಯ ವಿಷಯದಲ್ಲಿ) ಲಂಗರು ಎತ್ತಿದ; ಲಂಗರು ತೆಗೆದ.

    unaneled
    ಗುಣವಾಚಕ
    ಅಂತ್ಯಾಭ್ಯಂಜನವಿಲ್ಲದ; ಅಂತ್ಯಕಾಲದಲ್ಲಿ (ಅಭ್ಯಂಜನ ಮೊದಲಾದ) ಮತಕರ್ಮಗಳನ್ನು ಪಡೆಯದ.

    unanimity
    ನಾಮವಾಚಕ
  • ಸರ್ವಾನುಮತ; ಒಮ್ಮತ.
  • ಏಕಾಭಿಪ್ರಾಯ.


  • logo