logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lady-love
ನಾಮವಾಚಕ
ನಲ್ಲೆ; ಪ್ರಿಯೆ; ಪ್ರಿಯತಮೆ.

lady-smock
ನಾಮವಾಚಕ
= cuckoo flower.

ladybird
ನಾಮವಾಚಕ
  • ಲೇಡಿಬರ್ಡ್‍; ಕೆಂಗಂದು ಮೈಮೇಲೆ ಕಪ್ಪು ಮಚ್ಚೆಗಳುಳ್ಳ ಜೀರುಂಡೆಯಂಥ, ದುಂಬಿ ಜಾತಿಯ ಕೀಟ. Figure: ladybird
  • ನಲ್ಲೆ; ಪ್ರಿಯತಮೆ.

  • ladybug
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = ladybird(1).

    ladyfied
    ಗುಣವಾಚಕ
  • ಲೇಡಿಯಾಗಿಸಿದ; ಗೌರವಾನ್ವಿತ ಮಹಿಳೆಯನ್ನಾಗಿಸಿದ.
  • ಮಹಿಳೆಯೆಂದು – ಕರೆಯಲಾದ, ಕರೆಯಲ್ಲಟ್ಟ.
  • ಕುಲೀನ ಸ್ತ್ರೀಯ ಸೋಗು ಧರಿಸಿದ; ಗೌರವ ಮಹಿಳೆಯ ದೊಡ್ಡಸ್ತಿಕೆಯನ್ನು ಪ್ರದರ್ಶಿಸುವ.

  • ladyfinger
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಲೇಡಿಹಿಂಗರ್‍; ಬೆರಳಿನ ಆಕಾರದಲ್ಲಿರುವ, ಸ್ಪಂಜಿನಂತಿರುವ ಕೇಕು.

    ladyfy
    ಸಕರ್ಮಕ ಕ್ರಿಯಾಪದ
  • ಲೇಡಿಯಾಗಿಸು; ಗೌರವಾನ್ವಿತ ಮಹಿಳೆಯನ್ನಾಗಿಸು.
  • ಮಹಿಳೆ ಎಂದು ಕರೆ, ಸಂಬೋಧಿಸು.

  • ladyhood
    ನಾಮವಾಚಕ
  • ಕುಲೀನ ಸ್ತ್ರೀ ಲಕ್ಷಣ; ಗೌರವ ಮಹಿಳಾಗುಣ; ಶ್ರೀಮಂತೆಗೆ ಇರಬೇಕಾದ ಗುಣಗಳು.
  • (ಸಾಮೂಹಿಕವಾಗಿ) ಹೆಂಗಸರು; ಸ್ತ್ರೀಯರು; ಮಹಿಳೆಯರು; ಮಹಿಳಾವರ್ಗ; ಸ್ತ್ರೀವರ್ಗ.

  • ladylike
    ಗುಣವಾಚಕ
  • ಗೌರವ ಮಹಿಳೆಯಂಥ; ಗೌರವ ಮಹಿಳೆಯ ನಡವಳಿಕೆ ಮೊದಲಾದವನ್ನು ಉಳ್ಳ.
  • ಮಹಿಳೆಗೆ ತಕ್ಕ; ಮಹಿಳಾಯೋಗ್ಯ.
  • (ಗಂಡಸಿನ ವಿಷಯದಲ್ಲಿ) ಹೆಣ್ಣುಬುರುಕ; ಹೆಣ್ಣಿಗನಾದ; ಸ್ತ್ರೈಣ.

  • ladyship
    ನಾಮವಾಚಕ ಪದಗುಚ್ಛ
    her (or your or their) ladyship (or ladyships)
  • (ಪ್ರಾಚೀನ ಪ್ರಯೋಗ) ಹೆಣ್ತನ; ಸ್ತ್ರೀತ್ವ; ಹೆಂಗಸುತನ; ಹೆಂಗಸಾಗಿರುವಿಕೆ.
  • ಕುಲೀನ ಸ್ತ್ರೀತ್ವ; ಗೌರವ ಮಹಿಳೆಯಾಗಿರುವಿಕೆ.


  • logo