logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-3 (Designation)
A B C D E F G H I J K L M N O P Q R S T U V W X Y Z

Commissioned Officer
ಅಧಿಕಾರಸ್ಥ ಅಧಿಕಾರಿ
कमीशन अधिकारी

Commissioner
ಆಯುಕ್ತರು
आयुक्त, कमीशनर

Commissioner for Departmental Enquiries
ವಿಭಾಗೀಯ ತನಿಖೆಗಳ ಆಯುಕ್ತರು
विभागीय जाँज आयुक्त

Commissioner For Excess Profit Tax
ಹೆಚ್ಚುವರಿ ಲಾಭ-ಕರ/ ತೆರಿಗೆಗಳ ಆಯುಕ್ತರು
अतिरिक्त लाभ-कर आयुक्त

Commissioner For Food And Supply
ಆಹಾರ ಮತ್ತು ಸರಬರಾಜು ಆಯುಕ್ತರು
खाद्य और पूर्ति आयुक्त

Commissioner For Linguistic Minorities
ಭಾಷಾ ಅಲ್ಪಸಂಖ್ಯಾತರ ಆಯುಕ್ತರು
भाषाई अल्पसंख्यक आयुक्त

Commissioner For Scheduled Castes And Scheduled Tribes
ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯುಕ್ತರು
अनुसूचित जाति और अनुसूचित जनजाति आयुक्त

Commissioner Of Religious Endowments
ಧಾರ್ಮಿಕ ದತ್ತಿಗಳ ಆಯುಕ್ತರು
धर्मदाय आयुक्त

Committee Room Attendant Commdore
ಸಮಿತಿ ಕೋಣೆಯ ಪರಿಚಾರಕ ಕಮಡೋರ್
समिति कक्ष परिचर कमोडोर

Commonwealth Secretary
ಕಾಮನ್ ವೆಲ್ತ್ ಕಾರ್ಯದರ್ಶಿ
राष्ट्रमंडल सचिव


logo