logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಧ್ಯಾಪನ
ಅಧ್ಯಾಪನ ಬಹಳ ಕಷ್ಟಕರವಾದ ಕೆಲಸ.
adhayapana
(nn)

ಅಧ್ಯಾಯ
ಆ ಪುಸ್ತಕದಲ್ಲಿ ಎಂಟು ಅಧ್ಯಾಯಗಳಿವೆ.
adhyaaya
(nn)

ಅನಂತರ
ಅನಂತರ ದೇವರು ಭೂಮಿ, ಸೂರ್ಯ, ಚಂದ್ರ ಇತ್ಯಾದಿಗಳನ್ನು ಸೃಷ್ಟಿಸಿದರು.
anantara
(adv)

ಅನಂತವಾದ
ಅನಂತವಾದ ಕಡಲನ್ನು ಸುಮ್ಮನೆ ನೋಡುತ್ತಿದ್ದೇನೆ.
anantavaada
(adj)

ಅನನ್ಯವಾದ
ರುಬಿಯಾತ್ ಒಂದು ಅನನ್ಯವಾದ ಕೃತಿ.
ananyavaada
(adj)

ಅನರ್ಘವಾದ
ಪಿ.ಟಿ ಉಷಳ ಸಾಧನೆ ಭಾರತಕ್ಕೆ ಅನರ್ಘವಾದ ಕ್ಷಣಗಳಾಗಿವೆ.
anarghavaada
(adj)

ಅನಾಗರಿಕ
ಈಗ ಆ ಮನೆ ಅನಾಗರಿಕ ಸ್ಥಿತಿಯಲ್ಲಿವೆ.
anaagarika
(nn)

ಅನಾಗರಿಕವಾದ
ಕೆಲವು ಅನಾಗರಿಕವಾದ ಆಚರಣೆಗಳು ಇಂದಿಗೂ ಜಾರಿಯಲ್ಲಿವೆ.
anaagarikavaada
(adj)

ಅನಾಚಾರ
21ನೇ ಶತಮಾನದಲ್ಲೂ ಹಲವು ಅನಾಚಾರಗಳು ಉಳಿದಿವೆ.
anaacaara
(nn)

ಅನಾಥ
ಇದು ಅನಾಥರು ಇರುವ ಸ್ಥಳ.
anaatha
(nn)


logo