logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

apology
ಕ್ಷಮೆ ಕೇಳು, ತಪ್ಪೊಪ್ಪಿಕೋ

appeal
ಅಪೀಲು, ಮೇಲ್ಮನವಿ

appearance
ಮುಖಲಕ್ಷಣ, ಮುಖಚರ್ಯೆ, ಚಹರೆ, ಹಾಜರಿ

appeasement
ತುಷ್ಟೀಕರಣ, ದೃಷ್ಟಿ

appellate tribunal
ಮೇಲ್ಮನವಿ ನ್ಯಾಯ ಮಂಡಳಿ

appendix
ಪರಿಶಿಷ್ಟ

appliance
ಯಂತ್ರೋಪಸಾಧನ, ಪರಿಕರ, ಸಲಕರಣೆ

applicable
ಅನ್ವಯ, ಸಾಧ್ಯ

applicant
ಅರ್ಜಿದಾರ, ಮನವಿದಾರ

application
ಅರ್ಜಿ, ದರಖಾಸ್ತು, ಮನವಿ, ಅನ್ವಯ


logo