logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unalterably
ಕ್ರಿಯಾವಿಶೇಷಣ
ಬದಲಾಯಿಸಲಾಗದಂತೆ.

unaltered
ಗುಣವಾಚಕ
ಮಾರ್ಪಡಿಸದ; ಪಲ್ಲಟಿಸದ; ಬದಲಾಯಿಸದ; ವ್ಯತ್ಯಾಸಪಡಿಸದ; ಇದ್ದಂತೆಯೇ ಇರುವ.

unamazed
ಗುಣವಾಚಕ
ಚಕಿತಗೊಳ್ಳದ; ಆಶ್ಚರ್ಯಗೊಳ್ಳದ; ಅವಿಸ್ಮಿತ; ಬೆರಗುಗೊಳ್ಳದ.

unambiguity
ನಾಮವಾಚಕ
ನಿಸ್ಸಂದೇಹ; ಅಸಂದಿಗ್ಧತೆ; ಸುಸ್ಪಷ್ಟತೆ.

unambiguous
ಗುಣವಾಚಕ
(ಅರ್ಥದಲ್ಲಿ) ಅಸಂದಿಗ್ಧ; ಸಂದೇಹವಿಲ್ಲದ; ದ್ವಂದ್ವಾರ್ಥವಿಲ್ಲದ; ಸರಳ; ನೇರ; ಸ್ಪಷ್ಟ ಯಾ ನಿಷ್ಕೃಷ್ಟವಾದ.

unambiguously
ಕ್ರಿಯಾವಿಶೇಷಣ
ಅಸಂದಿಗ್ಧವಾಗಿ; ಸುಸ್ಪಷ್ಟವಾಗಿ; ನಿಷ್ಕೃಷ್ಟವಾಗಿ.

unambitious
ಗುಣವಾಚಕ
ಹೆಬ್ಬಯಕೆಯಿಲ್ಲದ; ಮಹತ್ತ್ವಾಕಾಂಕ್ಷೆಯಿಲ್ಲದ; ಮಹದಾಶೆಯಿಲ್ಲದ.

unambitiously
ಕ್ರಿಯಾವಿಶೇಷಣ
ಹೆಬ್ಬಯಕೆ ಯಿಲ್ಲದೆ; ಮಹತ್ತ್ವಾಕಾಂಕ್ಷೆಯಿಲ್ಲದೆ.

unambitiousness
ನಾಮವಾಚಕ
ಹೆಬ್ಬಯಕೆಯಿಲ್ಲದಿರುವಿಕೆ; ಮಹತ್ತ್ವಾಕಾಂಕ್ಷೆರಾಹಿತ್ಯ.

unambivalent
ಗುಣವಾಚಕ
(ಭಾವನೆಗಳು ಮೊದಲಾದವುಗಳ ವಿಷಯದಲ್ಲಿ) ಚಂಚಲವಾಗಿರದ; ಹೊಯ್ದಾಟವಿಲ್ಲದ; ಸ್ಥಿರ; ನಿಶ್ಚಿತವಾದ; ನೇರ; ಋಜು.


logo