logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

takingness
ನಾಮವಾಚಕ
ಆಕರ್ಷಕತೆ; ಮೋಹಕತೆ.

tala
ನಾಮವಾಚಕ
(ಭಾರತೀಯ ಸಂಗೀತ) ತಾಳ; ಸ್ವರಮೇಳದ ನಿಯತ ಗತಿವ್ಯವಸ್ಥೆ.

talapoin
ನಾಮವಾಚಕ
  • ಬೌದ್ಧ - ಸಂನ್ಯಾಸಿ ಯಾ ಭಿಕ್ಷು.
  • ಪಶ್ಚಿಮ ಆಫ್ರಿಕದ ಮಯೋಪಿತಿಕಸ್‍ ಟ್ಯಾಪಾಯ್ನ್‍ ಕುಲದ ಚಿಕ್ಕ ಕಪಿ.

  • talaria
    ನಾಮವಾಚಕ
    (ಮರ್ಕ್ಯುರಿ, ಐರಿಸ್‍ ಮತ್ತಿತರ ದೇವತೆಗಳ ಲಾಂಛನವಾದ) ರೆಕ್ಕೆಮೋಜ; ರೆಕ್ಕೆಪಾದುಕೆ; ರೆಕ್ಕೆಯುಳ್ಳ ಪಾದಗಳು ಯಾ ಪಾದರಕ್ಷೆ.

    talbot
    ನಾಮವಾಚಕ
    (ಈಗ ನಶಿಸಿಹೋಗಿರುವ) ದೊಡ್ಡ, ಬಿಳಿಯ ಬೇಟೆನಾಯಿಯ ಒಂದು ತಳಿ.

    talc
    ನಾಮವಾಚಕ
  • ಟ್ಯಾಲ್ಕ್‍:
    1. (ಸಾಮಾನ್ಯವಾಗಿ ಚಪ್ಪಟೆಯಾದ, ನುಣ್ಣನೆಯ, ಹಲವೊಮ್ಮೆ ಪಾರದರ್ಶಕ ಫಲಕಗಳಾಗಿ ದೊರೆಯುವ) ಒಂದು ಬಗೆಯ ಮೆಗ್ನೀಸಿಯ ಸಿಲಿಕೇಟ್‍.
    2. = talcum powder.
  • (ಮುಖ್ಯವಾಗಿ) (ಹೊಳಪು ಕೊಡಲು ಬಳಸುವ) ಅಭ್ರಕ; ಕಾಗೆ ಬಂಗಾರ.

  • talc
    ಸಕರ್ಮಕ ಕ್ರಿಯಾಪದ
    (ನಯಗೊಳಿಸಲು ಯಾ ಒಣಗಿಸಲು ಮೇಲ್ಮೈಗೆ) ಟಾಲ್ಕಪುಡಿಯನ್ನು ಲೇಪಿಸು, ಸವರು.

    talcky
    ಗುಣವಾಚಕ
    = talcose.

    talcose
    ಗುಣವಾಚಕ
    ಟಾಲ್ಕಮಿನ; ಟಾಲ್ಕ–ಪುಡಿಯ, ಪುಡಿಯುಳ್ಳ ಯಾ ಪುಡಿಗೆ ಸಂಬಂಧಿಸಿದ.

    talcous
    ಗುಣವಾಚಕ
    = talcose.


    logo