logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obsolete
ನಾಮವಾಚಕ
  • ಹಳೆಯ ಕಂದಾಚಾರದವನು.
  • ಬಳಕೆ ತಪ್ಪಿದ್ದು; ಗತವಾಗಿ ಹೋದದ್ದು; ಲುಪ್ತವಾದದ್ದು.

  • obsoleteness
    ನಾಮವಾಚಕ
  • ಲುಪ್ತತೆ; ಗತಿಸಿರುವಿಕೆ; ಬಳಕೆ ತಪ್ಪಿದ ಸ್ಥಿತಿ ಯಾ ಲಕ್ಷಣ.
  • ಹಳತಾಗಿರುವಿಕೆ; ಹಳೆಯ ಕಾಲದ್ದಾಗಿರುವಿಕೆ.

  • obsoletism
    ನಾಮವಾಚಕ
  • = obsoleteness.
  • ಲುಪ್ತವಾದ ಪದ, ಪ್ರಯೋಗ ಯಾ ಸಂಪ್ರದಾಯ.

  • obstacle
    ನಾಮವಾಚಕ
    ಅಡ್ಡಿ; ಅಡಚಣೆ; ತಡೆ; ವಿಘ್ನ; ಎಡರು; ಪ್ರಗತಿಗೆ ಅಡಚಣೆಯುಂಟು ಮಾಡುವ ವ್ಯಕ್ತಿ ಯಾ ವಸ್ತು.

    obstacle-race
    ನಾಮವಾಚಕ
    ತಡೆಯೋಟದ ಸ್ಪರ್ಧೆ, ಪಂದ್ಯ; ಸ್ವಾಭಾವಿಕವೋ ಕೃತಕವೋ ಆದ ತಡೆಗಳನ್ನು ದಾಟಿಕೊಂಡು ಓಡಬೇಕಾದ ಪಂದ್ಯ.

    obstetric
    ಗುಣವಾಚಕ
    ಪ್ರಸೂತಿಯ; ಸೂಲಗಿತ್ತಿ ವಿದ್ಯೆಯ ಯಾ ಕಸುಬಿನ; ಪ್ರಸೂತಿಯ ಯಾ ಪ್ರಸವಶಾಸ್ತ್ರದ ಯಾ ಪ್ರಸೂತಿ ವೃತ್ತಿಯ; ಹೆರಿಗೆ ಮತ್ತು ಅದರ ಪೂರ್ವಾಪರಗಳನ್ನು ಕುರಿತ ವೈದ್ಯ ವಿಜ್ಞಾನದ.

    obstetrical
    ಗುಣವಾಚಕ
    = obstetric.

    obstetrically
    ಕ್ರಿಯಾವಿಶೇಷಣ
    ಪ್ರಸೂತಿ ಶಾಸ್ತ್ರರೀತ್ಯಾ; ಪ್ರಸವಶಾಸ್ತ್ರದ ಪ್ರಕಾರ.

    obstetrician
    ನಾಮವಾಚಕ
    ಪ್ರಸೂತಿ ವಿಜ್ಞಾನಿ; ಹೆರಿಗೆ ವೈದ್ಯ(ದ್ಯೆ).

    obstetrics
    ನಾಮವಾಚಕ
    (ಬಹುವಚನ) (ಏಕವಚನವಾಗಿ ಪರಿಗಣಿತ) ಹೆರಿಗೆ ಶಾಸ್ತ್ರ; ಪ್ರಸೂತಿ ವಿಜ್ಞಾನ; ಹೆರಿಗೆ ಮತ್ತು ಅದರ ಪೂರ್ವಾಪರಗಳನ್ನು ಕುರಿತ ವೈದ್ಯವಿಜ್ಞಾನ ಹಾಗೂ ಶಸ್ತ್ರ ಚಿಕಿತ್ಸೆಗಳ ಒಂದು ಶಾಖೆ.


    logo