logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lady's maid
ನಾಮವಾಚಕ
ಹೆಂಗಸಿನ ಸಹಾಯಕಿ; ಚೇಟಿ; ಸೈರಂಧ್ರಿ.

lady's man
ನಾಮವಾಚಕ
ಸ್ತ್ರೀಲೋಲ; ಹೆಂಗಸರ ಒಡನಾಟವನ್ನು ಅತಿಯಾಗಿ ಬಯಸುವ ವ್ಯಕ್ತಿ.

lady's mantle
ನಾಮವಾಚಕ
ಹಳದಿ ಛಾಯೆಯ ಹಸಿರು ಹೂ ಬಿಡುವ ಗುಲಾಬಿ ಬಳಗದ ಗಿಡ.

lady's slipper
ನಾಮವಾಚಕ
ಹಳದಿ ಬಣ್ಣದ, ಚೀಲದ ಯಾ ಪಾದರಕ್ಷೆಯ ಆಕಾರದ ಹೂಬಿಡುವ ಸೀತಾಳ ಗೆಡ್ಡೆ.

lady's tresses
ನಾಮವಾಚಕ
ಸ್ವೈರ್ಯಾಂತಿಸ್‍ ಕುಲದ ಸೀತಾಳ ಗೆಡ್ಡೆ.

lady-chair
ನಾಮವಾಚಕ
(ಗಾಯಗೊಂಡವರು ಮೊದಲಾದವರನ್ನು ಎತ್ತಿಕೊಂಡು ಹೋಗಲು ಇಬ್ಬರು ತಮ್ಮ ಕೈ ತೆಕ್ಕೆ ಹಾಕಿಕೊಂಡು ಮಾಡುವ) ಕೈ ತೆಕ್ಕೆ ಕುರ್ಚಿ; ಕೈಕುರ್ಚಿ.

lady-clock
ನಾಮವಾಚಕ
= ladybird.

lady-cow
ನಾಮವಾಚಕ
  • = ladybird.
  • (ಹಸು ಎಂಬುದಕ್ಕೆ ವ್ಯಂಗ್ಯ ಗೌರವವಾಗಿ) ಆಕಳಮ್ಮ; ಶ್ರೀಮತಿ ಹಸು.

  • lady-fern
    ನಾಮವಾಚಕ
    ಲೇಡಿಹರ್ನ್‍; ಎತ್ತರಕ್ಕೆ ತೆಳುವಾಗಿ ಬೆಳೆಯುವ ಒಂದು ಬಗೆಯ ಜರಿ ಗಿಡ.

    lady-killer
    ನಾಮವಾಚಕ
    ಹೆಂಗಳ್ಳ; ಹೆಂಬೇಡ; ಸ್ತ್ರೀಚೋರ; ಹೆಂಗಸರನ್ನು ಬಲೆಗೆ ಹಾಕಿಕೊಳ್ಳುವವನು.


    logo