logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Danish modern
ನಾಮವಾಚಕ
ಡೇನಿಷ್‍ ಪೀಠೋಪಕರಣ; ಸರಳವಾದ ಮತ್ತು ಲಘವಾದ ಪೀಠೋಪಕರಣ.

Danish pastry
ನಾಮವಾಚಕ
ಡೇನಿಷ್‍ ಪೇಸ್ಟಿ:
  • ಸಕ್ಕರೆ ಮತ್ತು ಐಸ್‍ನಿಂದ ಅಲಂಕರಿಸಿರುವ ಯೀಸ್ಟ್‍ಕಣಕ, ಪೇಸ್ಟ್ರಿ.
  • ಡೇನಿಷ್‍ ಪೇಸ್ಟ್ರಿಯಿಂದ ಅಲಂಕರಿಸಿರುವ ಕೇಕು.

  • dank
    ಗುಣವಾಚಕ
  • ನೆನೆದ; ಒಸರುತ್ತಿರುವ.
  • (ವಾಯು, ಹವ, ಮೊದಲಾದವುಗಳ ವಿಷಯದಲ್ಲಿ) ಕೊರೆಯುವ; ಅತಿ ಥಂಡಿಯಾಗಿರುವ; ಬಹಳ ಶೈತ್ಯದಿಂದ ಕೂಡಿದ.
  • ನಾರುವ; ದುರ್ವಾಸನೆ ಬೀರುವ.

  • dank
    ನಾಮವಾಚಕ
  • ತೇವ; ಒದ್ದೆ.
  • ಜವುಗು; ಜವುಗು ನೆಲ.

  • danner
    ನಾಮವಾಚಕ
    = dan-layer.

    danse du ventre
    ನಾಮವಾಚಕ
    = belly-dance.

    danse macabre
    ನಾಮವಾಚಕ
    = Dance of Death.

    danseur
    ನಾಮವಾಚಕ
    ನರ್ತಕ; ನೃತ್ಯಗಾರ.

    danseuse
    ನಾಮವಾಚಕ
    ನರ್ತಕಿ; ನಾಟ್ಯಗಾರ್ತಿ; ನೃತ್ಯಗಾರ್ತಿ; ನೃತ್ಯಾಂಗನೆ.

    Dantean
    ನಾಮವಾಚಕ
    (14ನೆ ಶತಮಾನದ ಇಟಲಿಯ ಮಹಾಕವಿ) ಡಾಂಟೆಯ ವ್ಯಾಸಂಗಿ; ಡಾಂಟೆಯ ಕೃತಿಗಳನ್ನು ಅಧ್ಯಯನ ಮಾಡುವವನು.


    logo