logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

അധരം
lip
ಅಧರ
ಅಧರದಲ್ಲಿ ಮಧು ಸೂಸುತ್ತಿದೆ.

അധികം
surplus
ಅಧಿಕ
ಬಂದ ಅಧಿಕ ಹಣವನ್ನು ಅವನು ಉಳಿತಾಯ ಮಾಡುತ್ತಿದ್ದನು.

തോന്നിയവാസി
person who does wantonly
ಅಧಿಕ ಪ್ರಸಂಗಿ
ಅವನೊಬ್ಬ ಅಧಿಕ ಪ್ರಸಂಗಿ

അധികാരം
power
ಅಧಿಕಾರ
ಅಧಿಕಾರ ದೊರಕಿದ ಕೂಡಲೆ ಅವನು ದುರುಪಯೋಗ ಮಾಡಿಕೊಳ್ಳಲು ಆರಂಭಿಸಿದನು..

കൊടിക്കീഴ്
under a power
ಅಧಿಕಾರದಡಿ
ರಾಜನು ನೆರೆ ರಾಜ್ಯವನ್ನು ತನ್ನ ಅಧಿಕಾರದಡಿ ತಂದನು.

അധികാരി
ruler
ಅಧಿಕಾರಿ
ಅಧಿಕಾರಿಯು ಅಂತಹ ತೀರ್ಮಾನವನ್ನು ತೆಗೆದುಕೊಂಡ.

ആഫീസര്‍
officer
ಅಧಿಕಾರಿ
ಅವನ ಜೊತೆ ಅಧಿಕಾರಿ ಒರಟಾಗಿ ಮಾತಾಡಿದರು.

ഉദ്യോഗസ്ഥന്‍
officer
ಅಧಿಕಾರಿ
ಅಧಿಕಾರಿ ಅಸಭ್ಯವಾಗಿ ವರ್ತಿಸಿದ.

ഓഫീസര്‍
officer
ಅಧಿಕಾರಿ
ಅಧಿಕಾರಿಗಳು ಕಛೇರಿಗೆ ಹೋಗುತ್ತಾ ಇದ್ದಾರೆ.

ആധികാരികമായ
authoritative
ಅಧಿಕೃತವಾದ
ಅವರಿಗೆ ಆ ವಿಷಯದಲ್ಲಿ ಅಧಿಕೃತವಾದ ಜ್ಞಾನವಿದೆ.


logo