logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

anti-corruption measure
ಭ್ರಷ್ಟಾಚಾರ ವಿರೋಧೀ ಕ್ರಮ

anti-dumping
ಪೇರಿಸುವ ವಿರುದ್ಧ

anticipated expenditure
ನಿರೀಕ್ಷಿತ ವೆಚ್ಚ (ಖರ್ಚು)

anticipated income
ನಿರೀಕ್ಷಿತ ವರಮಾನ

anticipation
ನಿರೀಕ್ಷೆ

anticipatory bail
ನಿರೀಕ್ಷಣಾ ಜಾಮೀನು

antique
ಪ್ರಾಚೀನ, ಪ್ರಾಚೀನ ಅವಶೇಷ, ಪ್ರಾಚೀನ ವಸ್ತು

apartheid
ವರ್ಣಭೇದ

apathy
ನಿರಾಸಕ್ತಿ, ಔದಾಸೀನ್ಯ

apex body
ಅಗ್ರ ನಿಕಾಯ, ಅಗ್ರ ಸಂಸ್ಥೆ


logo