logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unalienable
ಗುಣವಾಚಕ
(ನ್ಯಾಯಶಾಸ್ತ್ರ) = inalienable.

unaligned
ಗುಣವಾಚಕ
  • = non-aligned.
  • ಜತೆಗೂಡದ; ಸಾಲುಗೂಡಿಸದ; ಸರಿ ಹೊಂದಿಸಿರದ.

  • unalike
    ಗುಣವಾಚಕ
    ಬೇರೆಬೇರೆಯಾಗಿರುವ; ಸದೃಶವಾಗಿಲ್ಲದ; ಹೋಲಿಕೆಯಿಲ್ಲದ.

    unalive
    ಗುಣವಾಚಕ
  • ಜೀವರಹಿತ; ಪ್ರಾಣಶಕ್ತಿ, ಚೈತನ್ಯ, ಸತ್ತ್ವ – ಇಲ್ಲದ, ರಹಿತ.
  • ಜಾಗ್ರತವಾಗಿಲ್ಲದ; ಎಚ್ಚತ್ತಿಲ್ಲದ.

  • unalleviated
    ಗುಣವಾಚಕ
  • ಉಪಶಮನವಾಗದ; ಪರಿಹರಿಸದಿರುವ.
  • ನಿರಂತರವಾದ; ಒಂದೇ ಸಮನೆ ಇರುವ; ವಿಚ್ಫಿತ್ತಿ ಯಿಲ್ಲದ; ವಿರಾಮವಿಲ್ಲದ.

  • unallied
    ಗುಣವಾಚಕ
    ಒಕ್ಕೂಟಕ್ಕೆ ಸೇರದ; ಒಟ್ಟುಗೂಡದ; ಮೈತ್ರಿರಹಿತ; ಮಿತ್ರರು ಯಾ ಸಹಾಯಕರು ಇಲ್ಲದ.

    unallowable
    ಗುಣವಾಚಕ
    ಅವಕಾಶವಿಲ್ಲದ; ಅಂಗೀಕಾರಾರ್ಹವಲ್ಲದ.

    unalloyed
    ಗುಣವಾಚಕ
  • ಬೆರಕೆಯಿಲ್ಲದ; ಬೆರಕೆ ಮಾಡದ; ಅಮಿಶ್ರ; ಬೆರೆಸದ.
  • ಪೂರ್ತಿ; ಸಂಪೂರ್ಣ; ಪರಿಶುದ್ಧ: unalloyed joy ಪೂರ್ತಿ ಸಂತೋಷ.

  • unalterable
    ಗುಣವಾಚಕ
    ಬದಲಾಯಿಸಲಾಗದ; ಮಾರ್ಪಡಿಸಲಾಗದಂಥ.

    unalterableness
    ನಾಮವಾಚಕ
    ಬದಲಾಯಿಸಲಾಗದಿರುವಿಕೆ.


    logo