logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅದೃಷ್ಠವಂತ
ಅವನು ಅದೃಷ್ಠವಂತ ಆಗಿದ್ದ.
adRu$Thavanta
(nn)

ಅದೇ
ಅವನಿಗೆ ಅದೇ ತಪ್ಪಿಗಾಗಿ ಮತ್ತೆ ಶಿಕ್ಷೆಯಾಯಿತು.
adee
(adj)

ಅದೇರೀತಿ
ಏನೆಲ್ಲಾ ಹೇಳಿದರೂ ಅವನ ಸ್ವಭಾವ ಅದೇರೀತಿ ಇದೆ.
adeeriiti
(adv)

ಅದೋ ಅಥವಾ ಇದೋ
ಅವನ ಪುಸ್ತಕ ಅದೋ ಅಥವಾ ಇದೋ ?
adoo athavaa idoo
(disj)

ಅದ್ಭುತವಾದ
ಅದು ಬಹಳ ಅದ್ಭುತವಾದ ಕಾರ್ಯವಾಗಿತ್ತು.
adbhutavaada
(adj)

ಅಧರ
ಅಧರದಲ್ಲಿ ಮಧು ಸೂಸುತ್ತಿದೆ.
adhara
(nn)

ಅಧಿಕ
ಬಂದ ಅಧಿಕ ಹಣವನ್ನು ಅವನು ಉಳಿತಾಯ ಮಾಡುತ್ತಿದ್ದನು.
adhika
(nn)

ಅಧಿಕ ಪ್ರಸಂಗಿ
ಅವನೊಬ್ಬ ಅಧಿಕ ಪ್ರಸಂಗಿ
adhika prasangi
(nn)

ಅಧಿಕಾರ
ಅಧಿಕಾರ ದೊರಕಿದ ಕೂಡಲೆ ಅವನು ದುರುಪಯೋಗ ಮಾಡಿಕೊಳ್ಳಲು ಆರಂಭಿಸಿದನು..
adhikaara
(nn)

ಅಧಿಕಾರದಡಿ
ರಾಜನು ನೆರೆ ರಾಜ್ಯವನ್ನು ತನ್ನ ಅಧಿಕಾರದಡಿ ತಂದನು.
adhikaaradaDi
(adv)


logo