logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

annoyance
ಸಿಡುಕು

annual financial statement
ವಾರ್ಷಿಕ ವಿತ್ತವಿವರಣೆ, ವಾರ್ಷಿಕ ಆರ್ಥಿಕ ವಿವರಣೆ

annual report
ವಾರ್ಷಿಕ ವರದಿ

annuity
ವರ್ಷಾಶನ

anonymous
ಬೇನಾಮಿ, ಅನಾಮಧೇಯ

anonymous complaint
ಬೇನಾಮಿ ದೂರು, ಅನಾಮಧೇಯ ದೂರು

answer sheet
ಉತ್ತರ ಪ್ರತ್ರಿಕೆ, ಉತ್ತರದ ಹಾಳೆ

answerability
ಉತ್ತರದಾಯಿತ್ವ, ಉತ್ತರ ಕೊಡಬೇಕಾದ್ದು, ಜವಾಬ್ದಾರಿ

antagonist
ವಿರೋಧ ಕಟ್ಟಕೊಂಡವನು

antecedents
ಹಿಂದಿನ ನಡತೆ, ಪೂರ್ವಚರಿತ್ರೆ


logo