ಬೇರೆ ಮಾಡಲಾಗದ; ಬೇರ್ಪಡಿಸಲಾಗದ; ಪ್ರತ್ಯೇಕಿಸಲಾಗದ; ಅಗಲಿಸಲಾಗದ; ಅಗಲದ; ಅವಿಯೋಜ್ಯ; ಪೃಥಕ್ಕರಿಸಲಾಗದ: inseparable friends ಅಗಲದ ಸ್ನೇಹಿತರು.
(ವ್ಯಾಕರಣ) ಅಪೃಥಕ್ಕರಣೀಯ; ಅವಿಯೋಜ್ಯ; (ಪೂರ್ವಪ್ರತ್ಯಯ ಯಾ ಕ್ರಿಯಾ ಪದದೊಡನಿರುವ ಪೂರ್ವಪ್ರತ್ಯಯದ ವಿಷಯದಲ್ಲಿ) ಪ್ರತ್ಯೇಕ ಪದವಾಗಿ ಬಳಸಲಾಗದ (ಉದಾಹರಣೆಗೆ dis-, mis-, un).
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ಸಾಮಾನ್ಯವಾಗಿ ಬಹುವಚನದಲ್ಲಿ) ಅಗಲಿಸಲಾಗದ, ಬೇರ್ಪಡಿಸಲಾಗದ, ಬೇರ್ಪಡದ, ಅವಿಯೋಜ್ಯ, ಎಡೆಬಿಡದ – ವ್ಯಕ್ತಿ, ವಸ್ತು (ಮುಖ್ಯವಾಗಿ ಸ್ನೇಹಿತ).
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
(ವ್ಯಾಕರಣ) ಅವಿಯೋಜ್ಯ, ಬದ್ಧ – ಪೂರ್ವಪ್ರತ್ಯಯ; ಪ್ರತ್ಯೇಕಪದವಾಗಿ ಉಪಯೋಗಿಸಲಾಗದ ಪೂರ್ವಪ್ರತ್ಯಯ, ಉದಾಹರಣೆಗೆ dis-, mis-, un-.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಅಗಲದಂತೆ; ಬೇರ್ಪಡಿಸಲಾಗದ ರೀತಿಯಲ್ಲಿ; ಬೇರೆ ಮಾಡಲಾಗದಂತೆ; ಪ್ರತ್ಯೇಕಿಸಲಾಗದಂತೆ; ಅವಿಯೋಜನೀಯವಾಗಿ; ಅವಿಯೋಜ್ಯವಾಗಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಒಳಹೊಗಿಸು; ಒಳತೂರಿಸು; ಒಳಸೇರಿಸು; ಅಂಚುಗಳ ನಡುವೆ ವಸ್ತುವನ್ನು ಮತ್ತೊಂದರಲ್ಲಿ ನುಗ್ಗಿಸು, ತುರುಕು: insert a key in lock ಬೀಗದಲ್ಲಿ ಕೀಲಿಯನ್ನು ತೂರಿಸು.
(ಲೇಖನ, ವೃತ್ತಪತ್ರಿಕೆ, ಮೊದಲಾದವಲ್ಲಿ ಅಕ್ಷರ, ಪದ, ಲೇಖನವನ್ನು) ನಡುವೆ, ಮಧ್ಯೆ ಸೇರಿಸು: insert an advertisement in a newspaper ವೃತ್ತಪತ್ರಿಕೆಯಲ್ಲಿ ಜಾಹೀರಾತನ್ನು ಮಧ್ಯೆ ಸೇರಿಸು.
(ಅಂಗರಚನಾಶಾಸ್ತ್ರ ಮೊದಲಾದವು) (ಭೂತಕೃದಂತದಲ್ಲಿ) (ಊತಕ ಮೊದಲಾದವುಗಳ ವಿಷಯದಲ್ಲಿ) ಒಂದು ನಿರ್ದಿಷ್ಟ, ಗೊತ್ತಾದ ಕಡೆ – ಸೇರಿಸಿದ, ಸಂಯೋಜಿತವಾದ, ಸಂಯೋಜನೆಗೊಳಿಸಿದ್ದ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಅಂತಃಕ್ಷಿಪ್ತ; ಒಳಸೇರಿಕೆ; ಒಳಸೇರಿಸಿದ ಯಾ ಸೇರಿಸಬೇಕಾದ ಯಾವುದೇ ವಸ್ತು, ಉದಾಹರಣೆಗೆ ನಿಯತಕಾಲಿಕದಲ್ಲಿ ಸೇರಿಸಿದ ಬಿಡಿಹಾಳೆ, ಉಡುಪಿನಲ್ಲಿ ಸೇರಿಸಿ ಹೊಲಿದ ತುಂಡುಬಟ್ಟೆ, ಸಿನಿಮಾ ಹಿಲ್ಮ್‍ನಲ್ಲಿ ಸೇರಿಸಿದ ಚಿತ್ರ ಭಾಗ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಒಳಸೇರಿಸಿಕೆ; ಒಳಜೋಡಿಸಿಕೆ; ತೂರಿಸಿಕೆ; ಅಂತರ್ಯೋಜನ; ಅಂತಃಕ್ಷೇಪ.
(ಮುಖ್ಯವಾಗಿ ಲೇಖನದಲ್ಲಿ ಯಾ ಮುದ್ರಣದಲ್ಲಿ) ಸೇರಿಸಿದ್ದು; ಅಂತಃಕ್ಷಿಪ್ತ; ಸೇರಿಸಿದ ವಸ್ತು.
(ವೃತ್ತಪತ್ರಿಕೆ ಮೊದಲಾದವಲ್ಲಿ) ಜಾಹಿರಾತಿನ (ಪ್ರತಿ ಸಲದ) ಪ್ರಕಟಣೆ.
ಅಂತಃಕ್ಷಿಪ್ತ; ಅಲಂಕಾರವಿಲ್ಲದ ಸಾದಾ ವಸ್ತುವಿನಲ್ಲಿ ಸೇರಿಸಿದ ಅಲಂಕಾರ ಮೊದಲಾದವು: lace insertion ಜರತಾರಿ, ಲೇಸು – ಅಲಂಕಾರ.
(ಅಂಗರಚನಾಶಾಸ್ತ್ರ) ಜೋಡಣೆ; ಸೇರ್ಪಡೆ; ಸ್ನಾಯು ಯಾ ಅಂಗ ಅಂಟಿಕೊಂಡಿರುವ ರೀತಿ.
ನಿಕ್ಷೇಪಣೆ; ಗಗನನೌಕೆಯನ್ನು ಪಥದಲ್ಲಿ – ಸೇರಿಸುವುದು, ಇಡುವುದು, ನಿಕ್ಷೇಪಿಸುವುದು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಒಳಸೇರಿಕೆ; ಅಂತರ್ವೇಶ; ಅಂತರ್ನಿವೇಶ; ಒಳಜೋಡಣೆ:
ಹಾಳೆಯಲ್ಲಿ ಯಾ ಪುಸ್ತಕದಲ್ಲಿ ನಡುವೆ ಸೇರಿಸಿದ ಹೆಚ್ಚಿನ ಪುಟ(ಗಳು).
ದೊಡ್ಡ ನಕ್ಷೆಯ ಎಲ್ಲೆಯೊಳಗೆ ಸೇರಿಸಿದ ಸಣ್ಣ ನಕ್ಷೆ ಮೊದಲಾದವು.
ಉಡುಪು ತುಂಡು; ಒಳತುಂಡು; ಉಡುಪಿನೊಳಕ್ಕೆ ಸೇರಿಸಿದ ತುಂಡು.
(ನಡುವಂಗಿಯು ತೆರೆಯುವ ಭಾಗಕ್ಕೆ, ಅಂಚಾಗಿ ಬಳಸುವ ಬಿಳಿಯ) ಕಳಚುಪಟ್ಟಿಯ ಜೊತೆ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಒಳಸೇರಿಸು; ಅಂತರ್ವೇಶಿಸು; ಒಳಸೇರಿಕೆಯನ್ನು ಜೋಡಿಸು; ಹೆಚ್ಚಿನ ಪುಟಗಳನ್ನು, ಸಣ್ಣನಕ್ಷೆ, ಉಡುಪು ತುಂಡು, ಕಳಚು ಪಟ್ಟಿ, ಮೊದಲಾದವನ್ನು ಹಾಕು, ಸೇರಿಸು.
ಒಳ ಸೇರಿಕೆಯಿಂದ ಅಲಂಕರಿಸು; ಒಳ ಸೇರಿಕೆ ಹಾಕಿ ಅಂದಗೊಳಿಸು.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ
ಅಲ್ಲಾನ – ಕೃಪೆಯಿದ್ದರೆ, ಇಚ್ಛೆಯಾದಲ್ಲಿ, ಅನುಗ್ರಹವಿದ್ದಲ್ಲಿ.
Transliterate :
** Select Language **
देवनागरी
ಕನ್ನಡ
తెలుగు
বাংলা লিপি
தமிழ்
മലയാളം
ગુજરાતી
ଓଡ଼ିଆ
ਗੁਰਮੁਖੀ