logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unadvisable
ಗುಣವಾಚಕ
  • ಬಉದ್ಧಿ ಹೇಳಲಾಗದ; ತಿದ್ದಲಾಗದ.
  • (ವಸ್ತು ಮೊದಲಾದವುಗಳ ವಿಷಯದಲ್ಲಿ) ಯುಕ್ತವಲ್ಲದ; ಸೂಕ್ತವಲ್ಲದ; ಅನುಚಿತ.

  • unadvised
    ಗುಣವಾಚಕ
  • ವಿವೇಚನೆಯಿಲ್ಲದ; ಮುಂದಾಲೋಚನೆಯಿಲ್ಲದ; ದುಡುಕಿನ.
  • ಸಲಹೆ, ಬಉದ್ಧಿವಾದ – ತೆಗೆದುಕೊಂಡಿಲ್ಲದ; ಸಲಹೆಗಾರರು, ಬಉದ್ಧಿ ಹೇಳುವವರು – ಇಲ್ಲದ.

  • unadvisedly
    ಕ್ರಿಯಾವಿಶೇಷಣ
    ದುಡುಕಿನಿಂದ; ವಿವೇಚನೆಯಿಲ್ಲದೆ; ಮುಂದಾಲೋಚನೆ ಮಾಡದೆ.

    unadvisedness
    ನಾಮವಾಚಕ
    ವಿವೇಚನೆಯಿಲ್ಲದಿರುವಿಕೆ; ದುಡುಕು; ಮುಂದಾಲೋಚನೆ ಇಲ್ಲದಿರುವಿಕೆ.

    unaffected
    ಗುಣವಾಚಕ
  • ಪ್ರಭಾವಕ್ಕೊಳಪಡದ; ಪ್ರಭಾವಿತವಾಗದ; ಪ್ರಭಾವ ತಟ್ಟದ.
  • ಕೃತಕತೆ, ನಟನೆ, ಮೊದಲಾದವುಗಳಿಲ್ಲದ; ನಿಷ್ಕಪಟ; ಅಮಾಯಕ; ಅಕೃತ್ರಿಮ; ಪ್ರಾಮಾಣಿಕ.

  • unaffectedly
    ಕ್ರಿಯಾವಿಶೇಷಣ
    ಕೃತಕತೆಯಿಲ್ಲದೆ; ನಿಷ್ಕಪಟವಾಗಿ; ಅಮಾಯಕವಾಗಿ.

    unaffectedness
    ನಾಮವಾಚಕ
    ಅಕೃತ್ರಿಮತೆ; ನಿಷ್ಕಪಟ ಸ್ವಭಾವ; ಅಮಾಯಕತೆ.

    unaffiliated
    ಗುಣವಾಚಕ
    (ಯಾವುದೇ ಸಂಸ್ಥೆ ಮೊದಲಾದವುಗಳಿಗೆ) ಸೇರಿರದ; ಸಂಬಂಧಿಸಿರದ; ಅಂಗವಾಗಿಲ್ಲದ; ಒಳಪಟ್ಟಿಲ್ಲದ.

    unafraid
    ಗುಣವಾಚಕ
    ಹೆದರದ; ನಿರ್ಭಯ; ಭಯರಹಿತ.

    unaided
    ಗುಣವಾಚಕ
    ಸಹಾಯಕರಿಲ್ಲದ; ಒತ್ತಾಸೆ, ಬೆಂಬಲ – ಇಲ್ಲದ.


    logo