logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Innuit
ನಾಮವಾಚಕ
Inuitನ ರೂಪಾಂತರ.

innumerable
ಗುಣವಾಚಕ
ಲೆಕ್ಕವಿಲ್ಲದ; ಎಣಿಸಲಾಗದ; ಅಗಣಿತ; ಅಸಂಖ್ಯಾತ; ಅಸಂಖ್ಯ; ಅಸಂಖ್ಯೇಯ.

innumerably
ಕ್ರಿಯಾವಿಶೇಷಣ
ಲೆಕ್ಕವಿಲ್ಲದಂತೆ; ಎಣಿಸಲಾಗದಷ್ಟು; ಅಗಣಿತವಾಗಿ.

innumeracy
ನಾಮವಾಚಕ
ಅಗಣಿತಜ್ಞತೆ; ಗಣಿತ ಜ್ಞಾನಾಭಾವ; ಗಣಿತಜ್ಞಾನರಾಹಿತ್ಯ; ಗಣಿತಶಾಸ್ತ್ರದ ಮೂಲತತ್ತ್ವಗಳ ಜ್ಞಾನ ಇಲ್ಲದಿರುವುದು.

innumerate
ಗುಣವಾಚಕ
ಅಗಣಿತಜ್ಞ; ಗಣಿತಜ್ಞಾನರಹಿತ; ಗಣಿತಶಾಸ್ತ್ರದ ಮೂಲತತ್ತ್ವಗಳ ಪರಿಚಯವಿಲ್ಲದ, ಅರಿವಿಲ್ಲದ.

innutrition
ನಾಮವಾಚಕ
ಪೋಷಣಾಭಾವ; ಪುಷ್ಟಿಯ ಅಭಾವ; (ಆಹಾರ) ಪೋಷಣೆಯಿಲ್ಲದಿರುವಿಕೆ.

innutritious
ಗುಣವಾಚಕ
ಪುಷ್ಟಿಕರವಲ್ಲದ; ಅಪೌಷ್ಟಿಕ; ಪುಷ್ಟಿರಹಿತ.

inobservance
ನಾಮವಾಚಕ
  • ಗಮನಕೊಡದಿರುವಿಕೆ; ಗಮನವಿಲ್ಲದಿರುವಿಕೆ; ಲಕ್ಷ್ಯವಿಲ್ಲದಿರುವಿಕೆ; ಅಲಕ್ಷ್ಯ; ಅನವಧಾನ: drowsy inobservance of Dr.Johnson ಡಾ.ಜಾನ್ಸನ್ನನ ತೂಕಡಿಕೆಯ ಅನವಧಾನ.
  • (ಶಾಸನ, ಕಾನೂನು, ಮೊದಲಾದವನ್ನು) ಅನುಸರಿಸಿ ನಡೆಯದಿರುವುದು; ಅನನುಸರಣೆ; ಅಪಾಲನೆ; ಪಾಲನೆ ಮಾಡದಿರುವಿಕೆ: beware of inobservance of promises ಕೊಟ್ಟ ಮಾತಿನಂತೆ ನಡೆಯದಿರುವ ವಿಷಯದಲ್ಲಿ ಎಚ್ಚರಿಕೆಯಿಂದಿರು.

  • inoccupation
    ನಾಮವಾಚಕ
    ನಿರುದ್ೋಗ; ಉದ್ಯೋಗವಿಲ್ಲದಿರುವುದು; ಮಾಡಲು ಕೆಲಸವಿಲ್ಲದಿರುವಿಕೆ: the languor of inoccupation ನಿರುದ್ಯೋಗದ ಆಲಸ್ಯ.

    inoculable
    ಗುಣವಾಚಕ
    ರೋಗಾಣು ಚುಚ್ಚುಮದ್ದು ಹಾಕಬಹುದಾದ; ಇನಾಕ್ಯುಲೇಟ್‍ ಮಾಡಬಹುದಾದ; ಇನಾಕ್ಯುಲೇಷನ್‍ ಕೊಡಬಹುದಾದ.


    logo