logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

sine qua non
ಅತ್ಯಾವಶ್ಯಕ,ಅನಿವಾರ್ಯ

single entry system
ಏಕ ದಾಖಲೆ ಪದ್ದತಿ, ಏಕ ಗವಾಕ್ಷ ಕ್ರಮ, ಒಂದೇ ಪ್ರದೇಶಕ್ರಮ

single fare
ಒಂದು ಕಡೆ ಪ್ರಯಾಣಧರ, ವೆಚ್ಚ

single file system
ಏಕ ಕಡತ ಪದ್ಧತಿ

sir
ಸ್ವಾಮಿ, ಒಡೆಯ

site
ನಿವೇಶನ

site plan
ನಿವೇಶನದ ನಕ್ಷೆ

sitting member
ಹಾಲಿ ಸದಸ್ಯ,ಆಸೀನ ಸದಸ್ಯ

situation
ಸನ್ನಿವೇಶ,ಪರಿಸ್ಥಿತಿ

situations vacant
ಖಾಲಿ ಇರುವ ಸ್ಥಾನಗಳು


logo