logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ladder-stitch
ನಾಮವಾಚಕ
(ಕಸೂತಿ ಕೆಲಸದಲ್ಲಿ) ಏಣಿ ಹೊಲಿಗೆ; ಅಡ್ಡ ಟಾಕು.

laddie
ನಾಮವಾಚಕ
(ಆಡುಮಾತು) ಹೈದ; ಹುಡುಗ; ಬಾಲಕ.

lade
ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಹಡಗಿನ ವಿಷಯದಲ್ಲಿ) ಸರಕು, ಹೊರೆ, ಸಾಮಾನು ತುಂಬಿಕೊ.
  • (ಹಡಗಿಗೆ) ಸಾಮಾನು ಹೇರು; ಸರಕು ತುಂಬು.
  • (ಸಾಮಾನನ್ನು) ಹಡಗಿನಲ್ಲಿ ಹೇರಾಗಿ, ಸರಕಾಗಿ ತುಂಬಿ ಕಳುಹಿಸು.

  • laden
    ಗುಣವಾಚಕ
  • (ವಾಹನ, ಪ್ರಾಣಿ, ವ್ಯಕ್ತಿ, ಮರ, ಮೇಜು, ಮೊದಲಾದವುಗಳ ವಿಷಯದಲ್ಲಿ) ಹೇರಿದ; ಭಾರ ಹೊತ್ತ.
  • (ಮನಸ್ಸಾಕ್ಷಿ, ಆತ್ಮ, ಮೊದಲಾದವುಗಳ ವಿಷಯದಲ್ಲಿ, ಪಾಪ, ದುಃಖ, ಮೊದಲಾದವುಗಳ) ಹೊರೆ ಹೊತ್ತ; ಭಾರ ಹೊತ್ತ.

  • ladies
    ನಾಮವಾಚಕ
    lady ಪದದ ಬಹುವಚನ.

    ladies' chain
    ನಾಮವಾಚಕ
    (ಕ್ವಾಡ್ರಿಲ್‍ ಎಂಬ ನೃತ್ಯದ) ಒಂದು ಚಲನೆ, ನೃತ್ಯಗತಿ.

    Ladies' Gallery
    ನಾಮವಾಚಕ
    ಹೆಂಗಸರ ಅಟ್ಟ; ಮಹಿಳಾ ಗ್ಯಾಲರಿ; ಸ್ತ್ರೀಯರು ಕೂಡುವ ಸ್ಥಳ; ಇಂಗ್ಲೆಂಡಿನ ಶಾಸನ ಸಭೆಯಲ್ಲಿ ಮಹಿಳೆಯರಿಗಾಗಿ ಮೀಸಲಾದ ಗ್ಯಾಲರಿ.

    ladies' man
    ನಾಮವಾಚಕ
    = lady’s man.

    ladies' night
    ನಾಮವಾಚಕ
    ಮಹಿಳಾರಾತ್ರಿ; ಹೆಂಗಸರ ರಾತ್ರಿ; ಗಂಡಸರ ಕ್ಲಬ್ಬು ಮೊದಲಾದವುಗಳಲ್ಲಿ ಹೆಂಗಸರನ್ನು ಆಹ್ವಾನಿಸಿರುವ ರಾತ್ರಿ ಸಮಾರಂಭ.

    ladies' room
    ನಾಮವಾಚಕ
    ಹೆಂಗಸರ ಶೌಚಾಲಯ; ಸ್ತ್ರೀಶೌಚಗೃಹ; ಹೆಂಗಸರ (ಶೌಚದ) ಕೋಣೆ; ಹೋಟೆಲು, ಕಚೇರಿ, ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಹೆಂಗಸರಿಗಾಗಿ ಇರುವ ಶೌಚಗೃಹ.


    logo