logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

irresponsible
ಬೇಜವಾಬ್ದಾರಿ

irrevocable
ವಿಪರ್ಯಯಗೊಳಿಸಲಾಗದ, ಹಿಂದಕ್ಕೆ ತೆಗೆದುಕೊಳ್ಳಲಾಗದ

issue
ವಿಷಯ, ವಿವಾದಾಂಶ, ಸಂತಾನ/ಸಂಚಿಕೆ, ನೀಡಿಕೆ, ಹೊರಡಿಸು

issue order
ಅದೇಶ ಹೊರಡಿಸು

issue price
ಬೆಲೆ ಹೊರಡಿಸು, ಕೊಡುವ ಬೆಲೆ

item
ವಿಷಯ, ಅಂಶ, ವಸ್ತು


logo