logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ecclesiast
ನಾಮವಾಚಕ
  • ಇಕ್ಲೀಸಿಯಾ ಸಭೆಯ ಸದಸ್ಯ.
  • (ಹಳೆಯ ಒಡಂಬಡಿಕೆಯ ‘ಇಕ್ಲೀಸಿಯಾಸ್ಟೀಸ್‍’ ಎಂಬ ಭಾಗವನ್ನು ಬರೆದವನೆನ್ನಲಾದ) ಸಾಲೊಮನ್‍.

  • Ecclesiastes
    ನಾಮವಾಚಕ
    (ಸಾಲೊಮನ್‍ ಬರೆದನೆಂದು ನಂಬಲಾಗಿರುವ) ಹಳೆಯ ಒಡಂಬಡಿಕೆಯ ಒಂದು ಭಾಗ.

    ecclesiastic
    ನಾಮವಾಚಕ
    (ಕ್ರೈಸ್ತಧರ್ಮ) ಪಾದ್ರಿ; ಮತಬೊಧಕ; ಪ್ರಚಾರಕ; ಉಪದೇಶಕ; ಬೋಧಕ.

    ecclesiastic
    ಗುಣವಾಚಕ
    (ವಿರಳ ಪ್ರಯೋಗ) = ecclesiastical.

    ecclesiastical
    ಗುಣವಾಚಕ ಪದಗುಚ್ಛ
  • ಚರ್ಚಿನ.
  • ಕ್ರೈಸ್ತಪಾದ್ರಿಗಳ.
  • ಕ್ರೈಸ್ತ ಧರ್ಮದ.
  • ಚರ್ಚಿನಲ್ಲಿ ಓದಬೇಕಾದ.

  • ecclesiasticalism
    ನಾಮವಾಚಕ
    ಚರ್ಚೀಯತೆ; ಚರ್ಚಿನ (ಧರ್ಮ) ಸೂತ್ರಗಳನ್ನು ಪಾಲಿಸುವಿಕೆ.

    ecclesiastically
    ಕ್ರಿಯಾವಿಶೇಷಣ
    ಚರ್ಚೀಯವಾಗಿ; ಧಾರ್ಮಿಕವಾಗಿ.

    ecclesiasticism
    ನಾಮವಾಚಕ
    = ecclesiasticalism.

    Ecclesiasticus
    ನಾಮವಾಚಕ
    ಹಳೆಯ ಒಡಂಬಡಿಕೆಯಲ್ಲಿ ಪ್ರಮಾಣವೆಂದು ಪರಿಗಣಿಸದ (ಪ್ರಕ್ಷಿಪ್ತ) ಭಾಗಗಳಲ್ಲೊಂದು (ನೈತಿಕ ಮತ್ತು ವ್ಯಾವಹಾರಿಕ ಸೂತ್ರಗಳನ್ನೊಳಗೊಂಡ, ಅಪಾಕ್ರಿಹದ ಒಂದು ಭಾಗ).

    ecclesiologic
    ಗುಣವಾಚಕ
    ಚರ್ಚಿನ (ವಾಸ್ತುಶಿಲ್ಪ) ಶಾಸ್ತ್ರಕ್ಕೆ ಸಂಬಂಧಿಸಿದ.


    logo