logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-3 (Designation)
A B C D E F G H I J K L M N O P Q R S T U V W X Y Z

Coaching Inspector
ಕೋಚಿಂಗ್/ ತರಬೇತಿ ನಿರೀಕ್ಷಕ
कोचिंग निरीक्षक

Coal Allotment Inspector
ಕಲ್ಲಿದ್ದಲು ಹಂಚಾಣಿಕೆ ನಿರೀಕ್ಷಕ

Coal Checker
ಕಲ್ಲಿದ್ದಲು ತಪಾಸಣೆಗಾರ
कोयला चेकर

Coal Commissioner
ಕಲ್ಲಿದ್ದಲು ಆಯುಕ್ತರು
कोयला आयुक्त

Coal Cutter
ಕಲ್ಲಿದ್ದಲು ಕತ್ತರಿಸುವವ
कोयला कटर

Coal Distributing Inspector
ಕಲ್ಲಿದ್ದಲು ವಿತರಣಾ ನಿರೀಕ್ಷಕ
कोयला वितरण निरीक्षक

Coal Inspector
ಕಲ್ಲಿದ್ದಲು ನಿರೀಕ್ಷಕ
कोयला निरीक्षक

Coal Keeper
ಕಲ್ಲಿದ್ದಲು ಪಾಲಕ
कोयला रक्षक

Coal Mining Adviser
ಕಲ್ಲಿದ್ದಲು ಗಣಿ ಸಲಹೆಗಾರ
कोयला-खनन सलाहकार

Coal Plant Supervisor
ಕಲ್ಲಿದ್ದಲು ಗಣಿ ಮೇಲ್ವಿಚಾರಕ
कोयला संयंत्र पर्यवेक्षक


logo