logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

alternate
ಪರ್ಯಾಯ, ಒಂದುಬಿಟ್ಟು ಮತ್ತೊಂದು

alternative
ಪರ್ಯಾಯ, ಒಂದರಬದಲು ಮತ್ತೊಂದು

amalgamation
ಬೆರಸು, ಮಿಶ್ರಗೊಳಿಸು, ಸಂಯೋಜಿಸು

amended draft
ತಿದ್ದಿದ ಕರಡು

amendment
ತಿದ್ದು ಪಡಿ

amenity
ಸೌಲಭ್ಯ, ಸೌಕರ್ಯ

amicable
ಪರಸ್ಪರ ಸಮ್ಮತಿಯ, ಸ್ನೇಹಪೂರ್ಣ

ammunition
ಮದ್ದುಗುಂಡು, ಯುದ್ಧಸಾಮಗ್ರಿ

amortization of debt
ಪರಾಧೀನ ಮಾಡಲಾಗದ ಋಣ

amount
ಮೊಬಲಗು, ಮೊತ್ತ


logo