(ಬ್ರಿಟಿಷ್ ಪ್ರಯೋಗ) (ಕಾಲ್ಚೆಂಡಾಟ) ನಷ್ಟಕಾಲ; ಪ್ರತಿವೇಳೆ; ಆಟಗಾರನಿ(ರಿ)ಗೆ ಏಟು ಬಿದ್ದುದರಿಂದ ನಷ್ಟವಾದ ಕಾಲವನ್ನು ಸರಿದೂಗಿಸಲು ರೆಹರಿಯು ಕೊಡುವ ಹೆಚ್ಚುವರಿ ಆಟದ ಕಾಲ.
injustice
ನಾಮವಾಚಕ
ನುಡಿಗಟ್ಟು
do one an injustice (ಯಾವುದೇ ವ್ಯಕ್ತಿಗೆ) ಅನ್ಯಾಯ ಮಾಡು; (ಅವನ ಬಗ್ಗೆ) ನ್ಯಾಯವಲ್ಲದ ಅಭಿಪ್ರಾಯವನ್ನು, ನಿರ್ಣಯವನ್ನು ಕೊಡು: you do him an injustice ನೀನು ಅವನಿಗೆ ಅನ್ಯಾಯ ಮಾಡುತ್ತೀಯೆ; ಅವನನ್ನು ಕುರಿತ ನಿನ್ನ ಅಭಿಪ್ರಾಯ, ನಿರ್ಣಯ ನ್ಯಾಯವಾಗಿಲ್ಲ.
ಅನ್ಯಾಯ; ಅಧರ್ಮ.
ಅನ್ಯಾಯದ, ಅಧರ್ಮದ – ಕೃತ್ಯ.
ink
ನಾಮವಾಚಕ
(ಕಪ್ಪು, ಕೆಂಪು, ಮೊದಲಾದ ಬಣ್ಣಗಳ) ಶಾಯಿ; ಮಸಿ.
ಅಚ್ಚುಮಸಿ; ಮುದ್ರಣ ಮಾಡಲು ಬಳಸುವ ಜಿಗುಟಾದ, ಸಾಂದ್ರ ಅಂಟು.
(ಕಟ್‍ಲ್ ಈನು, ಆಕ್ಟೊಪಸ್, ಮೊದಲಾದವು ತಪ್ಪಿಸಿಕೊಳ್ಳಲು ಸಹಾಯವಾಗುವಂತೆ ಒಳಚರ್ಮದ ಚೀಲದಿಂದ ಚಿಮ್ಮುವ) ಮಸಿ; ಕಪ್ಪುದ್ರವ.