logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inhumation
ನಾಮವಾಚಕ
(ಸಾಹಿತ್ಯಕ) ಹುಗಿತ; ಹೂಳುವಿಕೆ; ದಫನ್‍, ಸಮಾಧಿ – ಮಾಡುವಿಕೆ.

inhume
ಸಕರ್ಮಕ ಕ್ರಿಯಾಪದ
(ಸಾಹಿತ್ಯಕ) (ಹೆಣ) ಹೂಳು; ಹುಗಿ; ದಫನ್‍ ಮಾಡು; ಸಮಾಧಿ ಮಾಡು.

inimical
ಗುಣವಾಚಕ
  • ಹಗೆತನವುಳ್ಳ; ವೈರದ; ಶತ್ರುತ್ವದ; ಶತ್ರುಭಾವದ; ವಿರೋಧವಾದ: their ravages are confined to inimical nations ಅವರ ಕೊಳ್ಳೆ ಹಗೆತನದ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿದೆ.
  • ಹಾನಿಕರವಾದ; ಕೇಡು ತರುವ; ಆಪಾಯವನ್ನುಂಟುಮಾಡುವ; ಪ್ರತಿಕೂಲವಾದ: practices inimical to health ಆರೋಗ್ಯಕ್ಕೆ ಹಾನಿಕರವಾದ ಅಭ್ಯಾಸಗಳು.

  • inimically
    ಕ್ರಿಯಾವಿಶೇಷಣ
    ಹಗೆತನದಿಂದ; ವೈರದಿಂದ; ಶತ್ರುಭಾವದಿಂದ; ಶತ್ರುತ್ವದಿಂದ.

    inimitable
    ಗುಣವಾಚಕ
    ಅನುಕರಿಸಲಾಗದ; ಅಸಮಾನವಾದ; ಎಣೆಯಿಲ್ಲದ; ಸಾಟಿಯಿಲ್ಲದ; ಅನನುಕರಣೀಯ; ಅನುಪಮ; ಅಪ್ರತಿಮ; ಅಸದೃಶ; ಅದ್ವಿತೀಯ: an inimitable style ಅನನುಕರಣೀಯ ಶೈಲಿ.

    inimitableness
    ನಾಮವಾಚಕ
    ಅಸದೃಶತೆ; ಅಪ್ರತಿಮತೆ; ಅದ್ವಿತೀಯತೆ; ಎಣೆಯಿಲ್ಲದಿರುವಿಕೆ; ಅನನುಕರಣೀಯತೆ.

    inimitably
    ಕ್ರಿಯಾವಿಶೇಷಣ
    ಅನುಕರಿಸಲಾಗದಂತೆ; ಅಸಮಾನವಾಗಿ; ಎಣೆಯಿಲ್ಲದಂತೆ; ಅಪ್ರತಿಮವಾಗಿ; ಅಸದೃಶವಾಗಿ; ಅನನುಕರಣೀಯ ರೀತಿಯಲ್ಲಿ.

    iniquitous
    ಗುಣವಾಚಕ
  • ಅಧರ್ಮದ; ಪಾಪದ.
  • ದುಷ್ಟ; ದುರುಳ; ಕೇಡಿಗತನದ; ನೀಚ.
  • ತೀರ ಅನ್ಯಾಯದ: iniquitous deeds ದುಷ್ಕೃತ್ಯಗಳು; ಪಾಪಕಾರ್ಯಗಳು; ಅನ್ಯಾಯಗಳು.

  • iniquitously
    ಕ್ರಿಯಾವಿಶೇಷಣ
  • ಅಧರ್ಮದಿಂದ; ಪಾಪದಿಂದ.
  • ದುಷ್ಟತನದಿಂದ; ದುರುಳತನದಿಂದ; ನೀಚರೀತಿಯಲ್ಲಿ; ಕೇಡಿಗತನದಿಂದ.
  • ಶುದ್ಧ, ತೀರ – ಅನ್ಯಾಯದಿಂದ.

  • iniquity
    ನಾಮವಾಚಕ
  • ಅಧರ್ಮ; ಪಾಪ; ಪಾತಕ: the iniquity of bribery ಲಂಚದ ಪಾಪ.
  • ದುಷ್ಟತನ; ದೌರ್ಜನ್ಯ; ದುರುಳತನ; ಕೇಡಿಗತನ; ನೀಚತನ.
  • ಶುದ್ಧ ಅನ್ಯಾಯ.
  • (ಬಹುವಚನದಲ್ಲಿ) ಅನ್ಯಾಯಗಳು; ಪಾಪಕೃತ್ಯಗಳು.


  • logo