ಪಾಲು; ದಾಯ; ಹುಟ್ಟು ಹಕ್ಕು; ಜನ್ಮಸಿದ್ಧ ಹಕ್ಕು; ಪಿತ್ರಾರ್ಜಿತ: absolute rule was considered the inheritance of kings ನಿರಂಕುಶಾಡಳಿತವು ದೊರೆಗಳ ಹುಟ್ಟು ಹಕ್ಕೆಂದು ಭಾವಿಸಲಾಗಿತ್ತು.
(ಮುಖ್ಯವಾಗಿ ಚರ್ಚಿನ ನ್ಯಾಯಶಾಸ್ತ್ರದಲ್ಲಿ, ವ್ಯಕ್ತಿ ಮೊದಲಾದವರನ್ನು ನಿರ್ದಿಷ್ಟ ಕೆಲಸ ಮಾಡದಂತೆ) ತಡೆ; ಅಡ್ಡಿಮಾಡು; ನಿಷೇಧಿಸು; ಪ್ರತಿಬಂಧಿಸು; ನಿರೋಧಿಸು: inhibited the bank from advancing money to the Crown ದೊರೆಗೆ ಹಣವನ್ನು ಮುಂಗಡವಾಗಿ ಕೊಡಲು ಬ್ಯಾಂಕನ್ನು ಪ್ರತಿಬಂಧಿಸಿತು.
(ಪಾದ್ರಿಯನ್ನು) ಧಾರ್ಮಿಕ ಸಂಸ್ಕಾರಕಾರ್ಯಗಳನ್ನು ಮಾಡದಂತೆ ನಿಷೇಧಿಸು: let the Archbishop of Canterbury inhibit the bishop ಕ್ಯಾಂಟರ್ ಬರಿಯ ಪ್ರಧಾನ ಬಿಷಪ್‍ನು ಬಿಷಪನ್ನು ಧಾರ್ಮಿಕ ಸಂಸ್ಕಾರಗಳನ್ನು ಮಾಡದಂತೆ ನಿಷೇಧಿಸಲಿ.
(ಕಾರ್ಯ ಯಾ ಪ್ರಕ್ರಮವನ್ನು) ತಡೆ; ಅಡ್ಡಿಮಾಡು; ತಡೆಹಿಡಿ; ನಿರೋಧಿಸು; ನಿಗ್ರಹಿಸು: to inhibit natural impluses ಸಹಜ ಪ್ರೇರಣೆಗಳನ್ನು ತಡೆಹಿಡಿಯಲು.
(ರಸಾಯನವಿಜ್ಞಾನ) ದಮಿಸು; ರಾಸಾಯನಿಕ ಕ್ರಿಯೆಯ ವೇಗ ತಗ್ಗಿಸು ಯಾ ಕ್ರಿಯೆಯನ್ನು ತಡೆಗಟ್ಟು.
(ಮನಶ್ಶಾಸ್ತ್ರ) ಅವರೋಧ; ನಿಗ್ರಹ; ನಿರೋಧ; ಪ್ರತಿರೋಧ; ಸಹಜ ಪ್ರೇರಣೆಯ ಯಾ ಅನುಭವದ ಅಭಿವ್ಯಕ್ತಿಯನ್ನು ತಡೆಯುವ ಬುದ್ಧಿಪೂರ್ವಕವಾದ ಯಾ ಅನೈಚ್ಛಿಕ ನಿಗ್ರಹ.
(ಆಡುಮಾತು) ಹಿಂಜರಿಕೆ; ಸಂಕೋಚ; ಒಂದು ಆಲೋಚನೆ, ಕ್ರಿಯೆ, ಮೊದಲಾದವುಗಳಿಗೆ ಭಾವನಾತ್ಮಕವಾದ ಪ್ರತಿರೋಧ ಯಾ ಅಡಚಣೆ: has inhibitions about singing in public ಸಾರ್ವಜನಿಕರೆದುರಿಗೆ ಹಾಡುವಲ್ಲಿ ಸಂಕೋಚ.
inhibitor
ನಾಮವಾಚಕ
ಪ್ರತಿರೋಧಕ; ನಿರೋಧಕ; ಪ್ರತಿಬಂಧಕ:
ತಡೆಯೊಡ್ಡುವವ.
ತಡೆಯೊಡ್ಡುವ ವಸ್ತು.
ನಿರ್ದಿಷ್ಟ ರಾಸಾಯನಿಕ ಯಾ ಜೀವರಾಸಾಯನಿಕ ಪ್ರಕ್ರಿಯೆಯನ್ನು ತಡೆಯುವ ಯಾ ನಿಧಾನ ಮಾಡುವ ಯಾ ತಗ್ಗಿಸುವ ವಸ್ತು.
inhibitory
ಗುಣವಾಚಕ
ತಡೆಯುವ; ಅಡ್ಡಿಪಡಿಸುವ; ನಿಷೇಧಕ; ಪ್ರತಿಬಂಧಕ.
(ಚರ್ಚ್ ಕಾನೂನು) ನಿಷೇಧಕ.
(ಮನಶ್ಶಾಸ್ತ್ರ) ಅವರೋಧಕ; ನಿರೋಧಕ; ಯಾವುದೇ ಕಾರ್ಯದಿಂದ ಹಿಂಜರಿಯುವ.
inhomogeneity
ನಾಮವಾಚಕ
ಅಸಮಾಂಗತೆ; ವಿಷಮಾಂಗತೆ; ಅಸಮರೂಪತೆ; ಅಸಮಜಾತೀಯತೆ; ಒಂದೇ ತೆರನಲ್ಲದಾಗಿರುವಿಕೆ.