(ಮನುಷ್ಯರು ಯಾ ಪ್ರಾಣಿಗಳು ಪ್ರದೇಶ, ಊರು, ಮನೆ, ಮೊದಲಾದವಲ್ಲಿ) ಇರು; ವಾಸಿಸು; ನೆಲಸಿರು; ಬೀಡುಬಿಡು; ಒಕ್ಕಲಿರು (ರೂಪಕವಾಗಿ ಸಹ): small animals inhabited the woods ಸಣ್ಣ ಪ್ರಾಣಿಗಳು ಕಾಡಿನಲ್ಲಿ ವಾಸವಾಗಿದ್ದವು. strange notions inhabit his mind ವಿಚಿತ್ರ ಕಲ್ಪನೆಗಳು ಅವನ ಮನಸ್ಸಿನಲ್ಲಿ ನೆಲಸಿವೆ.
(ಗಾಳಿ, ಅನಿಲ, ಮೊದಲಾದವನ್ನು) ಒಳಸೇದಿಕೊ; ಒಳಕ್ಕೆಳೆದುಕೊ; ಉಚ್ಛ್ವಸಿಸು; ಒಳಕ್ಕೆ ಸೇದಿಕೊ (ರೂಪಕವಾಗಿ ಸಹ): he seems to inhale learning ಅವನು ಜ್ಞಾನವನ್ನು ಒಳಗೆಳೆದುಕೊಳ್ಳುವಂತೆ ತೋರುತ್ತದೆ.