logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

investment
ಬಂಡವಾಳ ಹೂಡಿಕೆ, ಬಂಡವಾಳ

invitation
ಆಮಂತ್ರಣ, ಆಹ್ವಾನ

involuntary
ಅನೈಚ್ಛಿಕ

involved
ಒಳಗೊಂಡಿರುವ, ಅಡಕವಾಗಿರುವ

ipso facto
ಅದೇ ಸಂಗತಿಯಿಂದ, ಅದೇ ಸಂಬಂಧದಿಂದ, ಅದೇ ವಿಷಯದಿಂದ

ipso jure
ಕಾನೂನು ಪ್ರವರ್ತನೆಯಿಂದ

irrational
ಅಸಂಬದ್ಧ, ತರ್ಕಹೀನ, ಅವೈಚಾರಿಕ

irrecoverable
ವಸೂಲು ಮಾಡಲಾಗದ, ವಾಸಿಯಾಗದ

irregular
ಅಕ್ರಮ, ಅನಿಯಮಿತ, ಅನಿಯತ

irrelevant
ಅಪ್ರಾಸಂಗಿಕ, ಅಪ್ರಸ್ತುತ


logo