logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

rail mail service
ರೈಲು ಅಂಚೆ ಸೇವೆ
रेल-डाक सेवा

railway
ರೈಲು ಮಾರ್ಗ, ರೈಲ್ವೆ ಇಲಾಖೆ
रेलमार्ग, रेलवे, रेल

railway receipt
ರೈಲ್ವೆ ರಸೀದಿ
रेलवे रसीद, बिल्टी

railway reservation
ರೈಲ್ವೆ ಸ್ಥಳ ಕಾದಿರಿಸುವಿಕೆ
रेल आरक्षण

railway warrant
ರೈಲ್ವೆ ವಾರಂಟ್ /ಅಧಿಪತ್ರ
रेल वारट, रेल अधिपत्र

raise (pay)
ವೇತನ ವೃದ್ಧಿ /ಹೆಚ್ಚಳ
वेतन बढ़ोत्तरी

random
ಯಾದೃಚ್ಛಿಕ, ಇಷ್ಟಬಂದಂತೆ, ಸಿಕ್ಕಾಪಟ್ಟೆ
यादृच्छिक

random
ಯಾದೃಚ್ಛಿಕ, ಇಷ್ಟಬಂದಂತೆ, ಸಿಕ್ಕಾಪಟ್ಟೆ
सांयोगिक

random
ಯಾದೃಚ್ಛಿಕ, ಇಷ್ಟಬಂದಂತೆ, ಸಿಕ್ಕಾಪಟ್ಟೆ
अनियमित

random observation
ಯಾದೃಚ್ಛಿಕ ಸಮೀಕ್ಷೆ
यादृच्छिक प्रेक्षण


logo