logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

TA
ಸಂಕ್ಷಿಪ್ತ
(United Kingdom) Territorial Army.

Ta
ಸಂಕೇತ
(ರಸಾಯನವಿಜ್ಞಾನ) tantalum ಧಾತು.

ta
ಭಾವಸೂಚಕ ಅವ್ಯಯ
(ಆಡುಮಾತು) ವಂದನೆಗಳು (ಮಕ್ಕಳ ಮಾತು).

ta-ta
ಭಾವಸೂಚಕ ಅವ್ಯಯ
(ಬ್ರಿಟಿಷ್‍ ಪ್ರಯೋಗ) (ಬಾಭಾಷೆ ಯಾ ಆಡುಮಾತು) = $^1$goodbye.

Taal
ನಾಮವಾಚಕ
(ಚರಿತ್ರೆ)(the Taal) ಟಾಲ್‍; ಆಹ್ರಿಕನರ ಭಾಷೆಯ ಪ್ರಾಚೀನ ರೂಪ.

TAB
ಸಂಕ್ಷಿಪ್ತ
  • typhoid-paratyphoid A and B vaccine.
  • (ಆಸ್ಟ್ರೇಲಿಯ) Totalizator Agency Board.

  • tab
    ನಾಮವಾಚಕ ಪದಗುಚ್ಛ
    keep tabs (or a tab) on (ಆಡುಮಾತು)
  • (ಏನನ್ನಾದರೂ ಹಿಡಿದುಕೊಳ್ಳಲು, ಗುರುತಿಸಲು ಯಾ ತೂಗಹಾಕಲು ಸೇರಿಸಿದ) ಮುಚ್ಚಿಕೆಪಟ್ಟಿ; ತೂಗು ಪಟ್ಟಿ; ಗುರುತುಪಟ್ಟಿ; ಬಿಗಿಪಟ್ಟಿ.
  • (ಉಡುಪು ಮೊದಲಾದವುಗಳಿಗೆ ಸೇರಿಸಿದ ಅಂಥದೇ) ಪಟ್ಟಿ.
  • (ಬ್ರಿಟಿಷ್‍ ಪ್ರಯೋಗ) (ಸೈನ್ಯ) ಸಹಾಯಕ ಅಧಿಕಾರಿಯ ಲಾಂಛನವಾದ ಕೊರಪಟ್ಟಿಯ ಮೇಲಿನ ಗುರುತು ಪಟ್ಟಿ.
    1. ರಂಗಪರದೆ.
    2. ರಂಗಪರದೆಯನ್ನು ತೂಗುಹಾಕುವ ಕುಣಿಕೆ.
  • ಲೆಕ್ಕ; ಲೆಕ್ಕಾಚಾರ; ಲೆಕ್ಕದ ತಾಳೆ.
  • (ಅಮೆರಿಕನ್‍ ಪ್ರಯೋಗ)(ಆಡುಮಾತು) ಬೆಲೆ ಚೀಟಿ; ದರದ ಪಟ್ಟಿ; ಬೆಲೆ ಯಾ ಲೆಕ್ಕದ ತಪಶೀಲು ಪಟ್ಟಿ.

  • tab
    ಸಕರ್ಮಕ ಕ್ರಿಯಾಪದ
    ಪಟ್ಟಿ ಯಾ ಪಟ್ಟಿಗಳನ್ನು–ಹಚ್ಚು, ಲಗತ್ತಿಸು, ಒದಗಿಸು.

    tab
    ನಾಮವಾಚಕ
    = tabulator\((2)\).

    tabard
    ನಾಮವಾಚಕ
  • ಮೇಲುಡುಪು; (ಮಧ್ಯ ಯುಗದ) ರಕ್ಷಕ ಯಾ ನೈಟ್‍ ವೀರನು ರಕ್ಷಾಕವಚದ ಮೇಲೆ ಧರಿಸುತ್ತಿದ್ದ ವಂಶಲಾಂಛನವುಳ್ಳ ಮೇಲುಡುಪು.
  • (ರಾಜನ ವಂಶಲಾಂಛನಗಳನ್ನು ಚಿತ್ರಿಸಿದ ಅಧಿಕೃತ) ದೂತಕವಚ; ದೂತನ ಅಂಗಿ. Figure: Tabard-2
  • (ಹೆಂಗಸಿನ ಯಾ ಹುಡುಗಿಯ) ತೋಳಿಲ್ಲದ ನಡುವಂಗಿ, ಜರ್ಕಿನ್‍.


  • logo