logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-English-Kannada)
A B C D E F G H I J K L M N O P Q R S T U V W X Y Z

Motif
A recurrent theme or pattern in works art.
ಒಂದು ಕಲಾಕೃತಿಯ ಮೂಲಾಶಯ, ಅಲಂಕಾರ ಮಾದರಿ.

Mouth
Open space of the pot at top.
ಗಡಿಗಿ ಬಾಯಿ.

Mug
A cup with more or less verticle sides.
ಉರುಳೆಯಾಕಾರದ ಹಿಡಿ ಇರುವ ಅಥವಾ ಇಲ್ಲದ ನೀರು ಕುಡಿಯುವ ಮಣ್ಣಿನ ಪಾತ್ರೆ.

Mural
The figure drawn on wall.
ಭಿತ್ತಿ ಚಿತ್ರ, ಗೋಡೆಗಳ ಮೇಲೆ ಬರೆದ ಚಿತ್ರ ಟೆರ್ರಾ ಕೊಟಾದ ಶಿಲ್ಪವನ್ನು ಗೋಡೆಗಳ ಮೇಲೆ ಭಿತ್ತಿ ಚಿತ್ರದ ನಮೂನೆಯಲ್ಲಿ ಮಾಡುವರು ಬಂಗಾಳದ ಅನೇಕ ಹಳೆಯ ದೇವಾಲಯಗಳಲ್ಲಿ ನೋಡಬಹುದು.


logo