logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

L/CPl
ಸಂಕ್ಷಿಪ್ತ
Lance-Corporal.

LA
ಸಂಕ್ಷಿಪ್ತ
  • Library Association.
  • Los Angeles.
  • (ಅಮೆರಿಕನ್‍ ಪ್ರಯೋಗ) (ಅಧಿಕೃತ ಅಂಚೆ ಬಳಕೆಯಲ್ಲಿ) Louisiana.

  • La
    ಸಂಕೇತ
    (ರಸಾಯನವಿಜ್ಞಾನ) lanthanum (ಧಾತು).

    la
    ನಾಮವಾಚಕ
    = lah.

    La Tene
    ಗುಣವಾಚಕ
    ಲಾ ಟಿನ್‍; ಮಧ್ಯ ಮತ್ತು ಪಶ್ಚಿಮ ಯೂರೋಪಿನ ಎರಡನೇ ಕಬ್ಬಿಣಯುಗದ ಸಂಸ್ಕೃತಿಗೆ ಸಂಬಂಧಿಸಿದ.

    la-di-da
    ಗುಣವಾಚಕ
    (ಆಡುಮಾತು) (ನಡತೆಯಲ್ಲೂ, ಮಾತಿನ ಉಚ್ಚಾರಣೆಯಲ್ಲೂ) ಡಂಭಾಚಾರದ; ಆಡಂಬರ, ಡಂಭ, ದೊಡ್ಡಸ್ತಿಕೆ, ಸೋಗು – ತೋರಿಸುವ.

    la-di-da
    ನಾಮವಾಚಕ
  • (ಆಡುಮಾತು) ಡಾಂಭಿಕ; ಡಂಭಾಚಾರದವನು; ಮಾತು, ಗತ್ತುಗಳಲ್ಲಿ ಆಡಂಬರ, ಡಂಭ, ದೊಡ್ಡಸ್ತಿಕೆಯ ಸೋಗು ಹಾಕುವವನು.
  • (ಮಾತು, ಗತ್ತು, ಮೊದಲಾದವುಗಳಲ್ಲಿ) ಡಂಭ; ದೊಡ್ಡಸ್ತಿಕೆಯ ಸೋಗು.

  • La.
    ಸಂಕ್ಷಿಪ್ತ
    Louisiana(3).

    laager
    ನಾಮವಾಚಕ
  • (ಮುಖ್ಯವಾಗಿ ದಕ್ಷಿಣ ಆಹ್ರಿಕ) ಗಾಡಿ ಪಾಳೆಯ; ಬಂಡಿಬೀಡು; ಬಂಡಿಬಿಡಾರ; ವಾಹನ ವೃತ್ತ; ಮುಖ್ಯವಾಗಿ ವೃತ್ತಾಕಾರದಲ್ಲಿ ಬಂಡಿಗಳನ್ನು ಸುತ್ತಲೂ ನಿಲ್ಲಿಸಿ ಏರ್ಪಡಿಸಿದ ನೆಲೆ, ಬೀಡು, ಪಾಳೆಯ.
  • (ಸೈನ್ಯ) ಸಶಸ್ತ್ರ ವಾಹನ ಮಾಳ; ಶಸ್ತ್ರಸಜ್ಜಿತ ವಾಹನಗಳನ್ನು ನಿಲ್ಲಿಸುವ ಸ್ಥಳ.

  • laager
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಗಾಡಿಬೀಡು ಬಿಡು; ವಾಹನ ಪಾಳೆಯ ಹೂಡು.
  • (ವಾಹನಗಳನ್ನು) ಚಕ್ರ ಬೀಡು ನಿಲ್ಲಿಸು; ಸುತ್ತುಪಾಳೆಯ ರಚಿಸು; ವೃತ್ತಾಕಾರವಾಗಿ ನಿಲ್ಲಿಸು.
  • (ಜನರನ್ನು) ವಾಹನಪಾಳೆಯದಲ್ಲಿಡು.


  • logo