logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

illegal strike
ಕಾನೂನು ಬಾಹಿರ ಮುಷ್ಕರ

illicit
ಅಕ್ರಮ, ನಿಷಿದ್ಧ,ಅನೈತಿಕ

illigible
ಅಸ್ಫುಟ, ಓದಲಾಗದ

illiteracy
ಅನಕ್ಷರತೆ

illogical
ತರ್ಕರಹಿತ

illustration
ಉದಾಹರಣೆ, ದೃಷ್ಟಾಂತ ನಿದರ್ಶನ

image
ವ್ಯಕ್ತಿತ್ವ, ಪ್ರತಿಬಿಂಬ, ಪ್ರತಿಮೆ

imbalance
ಅಸಮತೋಲ

immature
ಅಪರಿಪಕ್ವ

immediate
ಕೂಡಲೇ,ತ್ವರಿತ, ತಕ್ಷಣ


logo