logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Goals
ಅಂತಿಮಗುರಿಗಳು

Gradation
ದರ್ಜೆನಿರ್ಧಾರಣೆ *

Grade
ದರ್ಜೆ

Grade Equivalent Score
ದರ್ಜೆ ಸಮಾನ ಗಳಿಕಾಂಕ

Grade Norm
ದರ್ಜೆ ಪ್ರಮಾಣಕ

Grade Point Average (GPA)
ದರ್ಜೆ ಬಿಂದು ಸರಾಸರಿ

Grading
ದರ್ಜೆನಿಗದೀಕರಣ

Graphic Test
ಆಲೇಖ ಪರೀಕ್ಷಣ

Grid (test planning)
ಗೆರೆಗೂಡು (ಪರೀಕ್ಷಣದ ಯೋಜನೆಯಲ್ಲಿ)

Group Difference
ಗುಂಪು ಭಿನ್ನತೆ


logo