logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Paaribhasika Shabdakosha (English-Kannada)
A B C D E F G H I J K L M N O P Q R S T U V W X Y Z

Farm Animal
ಕೃಷಿ ಜಾನುವಾರು.

Farm Equipment
ಕೃಷಿ ಸಾಮಗ್ರಿ.

Farming Habit
ಬೇಸಾಯ ಚಟ; ಬೇಸಾಯ ಅಭ್ಯಾಸ.

Farm Plan
ಕ್ಷೇತ್ರ ಯೋಜನೆ.

Fast Colour
ಮಾಸದ ಬಣ್ಣ.

Fats And Oils
ಕೊಬ್ಬು ಮತ್ತು ಎಣ್ಣೆಗಳು.

Fatty Acids
ಕೊಬ್ಬು ಆಮ್ಲಗಳು.

Fauna
ಪ್ರಾಣಿವರ್ಗ.

Feldspar
ಫೆಲ್ ಸ್ಟಾರ್; ಕ್ಷೇತ್ರ ಖನಿಜ.

Ferment
ನೊರೆಕಟ್ಟು; ಹುದುಗು.


logo