logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

D.Phil.
ಸಂಕ್ಷಿಪ್ತ
Doctor of Philosophy.

D.Sc.
ಸಂಕ್ಷಿಪ್ತ
Doctor of Science.

d.w.t
ಸಂಕ್ಷಿಪ್ತ
dead-weight tonnage.

DA
ಸಂಕ್ಷಿಪ್ತ
  • deposit account.
  • (ಅಮೆರಿಕನ್‍ ಪ್ರಯೋಗ) District Attorney.
  • (ಭಾರತ) Dearness Allowance.
  • (ಭಾರತ) Daily Allowance.

  • da
    ಸಂಕ್ಷಿಪ್ತ
    deca-.

    da capo
    ಕ್ರಿಯಾವಿಶೇಷಣ
    ಡಾ ಕಾಪೋ; (ಸಂಗೀತ ನಿರ್ದೇಶನದಲ್ಲಿ) ಮೊದಲಿನಿಂದ ಪುನರಾವರ್ತಿಸಿ; ಮತ್ತೆ – ಪ್ರಾರಂಭಿಸಿ, ಮೊದಲು ಮಾಡಿ.

    dab
    ಕ್ರಿಯಾಪದ ಸಕರ್ಮಕ ಕ್ರಿಯಾಪದ
  • ಲಘುವಾಗಿ ತಟ್ಟು; ಮೃದುವಾಗಿ ಹೊಡೆ ( ಅಕರ್ಮಕ ಕ್ರಿಯಾಪದ ಸಹ).
  • ಮೆಲ್ಲಗೆ ಬಡಿ ( ಅಕರ್ಮಕ ಕ್ರಿಯಾಪದ ಸಹ).
  • ಕೊಕ್ಕಿನಿಂದ ಮೆತ್ತಗೆ ಕುಟುಕು ಯಾ ಕುಕ್ಕು ( ಅಕರ್ಮಕ ಕ್ರಿಯಾಪದ ಸಹ).
  • (ಸ್ಪಂಜು, ವಸ್ತ್ರ, ಮೊದಲಾದವುಗಳಿಂದ ಉಜ್ಜದೆ ಮೃದುವಾಗಿ) ಒತ್ತು: she dabbed her eyes with her handkerchief ಆಕೆ ತನ್ನ ಕೈಚೌಕದಿಂದ ಕಣ್ಣನ್ನು ಒತ್ತಿಕೊಂಡಳು.
  • ಇರಿ.
  • (ಬಣ್ಣ ಮೊದಲಾದವನ್ನು ಕುಂಚ ಮೊದಲಾದವುಗಳಿಂದ) ಹಗುರವಾಗಿ – ಬಳಿ, ಸವರು, ಲೇಪಿಸು, ಹಚ್ಚು.
  • (ಕಲ್ಲನ್ನು) ಕಡೆ; ಕೆತ್ತು; ಕೆತ್ತಿ ಮಟ್ಟಮಾಡು.

  • dab
    ನಾಮವಾಚಕ
  • (ಮೆತ್ತಗಿನ ಯಾ ಥಟ್ಟನೆಯ) ಹೊಡೆತ; ತಟ್ಟು; ಒತ್ತು; ಪೆಟ್ಟು.
  • (ಸ್ಪಂಜು, ಚೌಕ, ಮೊದಲಾದವನ್ನು ಉಜ್ಜದೆ) ಒತ್ತವುದು.
  • ಮೃದುವಾದಿ, ಹಗುರವಾಗಿ – ಲೇಪಿಸಿದ ಬಣ್ಣ, ದ್ರವ, ಮೊದಲಾದವು.
  • (ಬಹುವಚನದಲ್ಲಿ, ಅಶಿಷ್ಟ) ಬೆರಳಚ್ಚುಗಳು; ಬೆರಳ ಗುರುತುಗಳು.

  • dab
    ನಾಮವಾಚಕ
  • ಲಿಮಾಂಡ ಕುಲದ ಸಣ್ಣಚಪ್ಪಟೆಈನು.
  • ಅರೇಬಿಯ, ಈಜಿಪ್ಟ್‍, ಮೊದಲಾದ ಕಡೆ ಇರುವ, ಮುಳ್ಳುಬಾಲದ ದೊಡ್ಡ ಓತಿಕೇತ.

  • dab
    ನಾಮವಾಚಕ
    (ಆಡುಮಾತು) (ಆಟಪಾಠಗಳಲ್ಲಿ, ಕೆಲಸಕಾರ್ಯಗಳಲ್ಲಿ) ಜಾಣ; ದಕ್ಷ; ನಿಪುಣ; ಚತುರ; ಕುಶಲ.


    logo