logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

abolition
ತೆಗೆದು ಹಾಕುವುದು, ನಿರ್ಮೂಲನ, ನಿವಾರಣೆ

abolitionof post
ಹುದ್ದೆಯ ರದ್ದತಿ

above mentioned
ಮೇಲೆಹೇಳಲಾದ, ಉಪರ್ಯುಕ್ತ

above quoted
ಮೇಲೆ ಉದ್ಧರಿಸಿದ, ಮೇಲೆ ಉಲ್ಲೇಖಿಸಿದ

above said
ಮೇಲೆ ಉದ್ಧರಿಸಿದ, ಮೇಲೆ ಹೇಳಿರುವ

absence
ಗೈರು ಹಾಜರಿ, ಅಭಾವ

absentee
ಗೈರು ಹಾಜರಾದವ

absentee statement
ಗೈರು ಹಾಜರಿತಖ್ತೆ

absenteeism
ಗೈರು ಹಾಜರಿ, ಅಭಾವ

absolute
ನಿಚ್ಚಳ, ಸಂಪೂರ್ಣ, ಪರಮ, ಅಪ್ಪಟ, ನಿರಂಕುಶ, ನಿರುಪಾಧಿಕ


logo