logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ingraft
ಸಕರ್ಮಕ ಕ್ರಿಯಾಪದ
engraftನ ರೂಪಾಂತರ.

ingrain
ಗುಣವಾಚಕ
  • (ಬಟ್ಟೆಗಳ ವಿಷಯದಲ್ಲಿ) ಎಳೆಗಳಿಗೇ – ಬಣ್ಣಗಟ್ಟಿದ, ಗಟ್ಟಿಬಣ್ಣ ಹಾಕಿದ.
  • ಸ್ವಭಾವರೂಢವಾದ; ಸಹಜಸಿದ್ಧವಾದ; ಸ್ವಭಾವದಲ್ಲೇ – ರೂಢಮೂಲವಾದ, ಬೇರು ಬಿಟ್ಟಿರುವ, ಬೇರೂರಿದ.

  • ingrain carpet
    ನಾಮವಾಚಕ
    ತಿರುಗುಮುರುಗು ಜಮಖಾನೆ; ಬಗೆಬಗೆಯ ಬಣ್ಣಗಳ ಎಳೆಗಳನ್ನು ಹೆಣೆದು, ಹಿಂದುಮುಂದು ಮಾಡಬಹುದಾದ ರತ್ನಗಂಬಳಿ, ಜಮಖಾನೆ.

    ingrained
    ಗುಣವಾಚಕ
  • ಆಳವಾಗಿ ಬೇರು ಬಿಟ್ಟ; ರೂಢಮೂಲ.
  • ಸುದೃಢ; ಅಲ್ಲಾಡಿಸಲಾಗದ.
  • (ಮನುಷ್ಯರ ವಿಷಯದಲ್ಲಿ) ಸಂಪೂರ್ಣವಾದ; ಪರಮ; ಪಕ್ಕಾ: ingrained stupidity ಪಕ್ಕಾ ಮುಠ್ಠಾಳತನ.
  • (ದೂಳು ಮೊದಲಾದವುಗಳ ವಿಷಯದಲ್ಲಿ) ಭದ್ರವಾಗಿ ಅಂಟಿದ; ಗಟ್ಟಿಯಾಗಿ ಹತ್ತಿಕೊಂಡ.

  • ingrainedly
    ಕ್ರಿಯಾವಿಶೇಷಣ
    ಸಂಪೂರ್ಣವಾಗಿ; ಪಕ್ಕಾರೀತಿಯಲ್ಲಿ.

    ingrate
    ಗುಣವಾಚಕ
    (ಔಪಚಾರಿಕ ಯಾ ಸಾಹಿತ್ಯಕ) ಕೃತಘ್ನನಾದ; ಕೃತಜ್ಞತೆಯಿಲ್ಲದ; ಉಪಕಾರ ಸ್ಮರಣೆ ಇಲ್ಲದ.

    ingrate
    ನಾಮವಾಚಕ
    (ಔಪಚಾರಿಕ ಯಾ ಸಾಹಿತ್ಯಕ) ಕೃತಘ್ನ; ಕೃತಜ್ಞತೆಯಿಲ್ಲದವನು; ಉಪಕಾರ ಸ್ಮರಿಸದವನು.

    ingratiate
    ಸಕರ್ಮಕ ಕ್ರಿಯಾಪದ
    (ಆತ್ಮಾರ್ಥಕ) ಕೃಪಾಪಾತ್ರನಾಗು; ಅನುಗ್ರಹ ಸಂಪಾದಿಸು; ಒಲವುಗಳಿಸು; (ಒಬ್ಬನ) ಅನುಗ್ರಹದ, ಕೃಪೆಯ ಕ್ಷೇತ್ರದಲ್ಲಿ ನೆಲೆಯೂರಿಕೊ; (ಒಬ್ಬನ) ದಯೆಯ, ಉಪಕಾರದ ವಲಯದಲ್ಲಿ ಸೇರಿಕೊಂಡು ಸ್ಥಿರವಾಗಿ ಸ್ಥಾಪಿಸಿಕೊ, ಪ್ರತಿಷ್ಠಾಪಿಸಿಕೊ; (ಒಬ್ಬನ) ಕಟಾಕ್ಷಕ್ಕೆ ಪಾತ್ರನನ್ನಾಗಿ ಮಾಡಿಕೊ.

    ingratiatingly
    ನಾಮವಾಚಕ
    (ಒಬ್ಬನ) ಅನುಗ್ರಹವನ್ನು, ದಯೆಯನ್ನು ಸಂಪಾದಿಸುವ ರೀತಿಯಲ್ಲಿ; (ಒಬ್ಬನ) ಕಟಾಕ್ಷಕ್ಕೆ ಪಾತ್ರನಾಗುವಂತೆ.

    ingratitude
    ನಾಮವಾಚಕ
    ಕೃತಘ್ನತೆ; ಕೃತಜ್ಞತೆಯಿಲ್ಲದಿರುವುದು; ಉಪಕಾರಸ್ಮರಣೆ ಇಲ್ಲದಿರುವುದು.


    logo