logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ingather
ಸಕರ್ಮಕ ಕ್ರಿಯಾಪದ
ಶೇಖರಿಸು; ಕೂಡಿಸು; ಸಂಚಯಿಸು; ಸಂಗ್ರಹಿಸು; ಸಂಗ್ರಹಣೆ ಮಾಡು.

ingathering
ನಾಮವಾಚಕ
(ಮುಖ್ಯವಾಗಿ ಬೆಳೆಯ) ಸಂಗ್ರಹ; ಸಂಚಯ; ಶೇಖರಣೆ; ಬೆಳೆಯನ್ನು ಯಾ ಫಸಲನ್ನು – ಶೇಖರಿಸುವುದು, ಒಳಗೆ ತುಂಬಿಕೊಳ್ಳುವುದು.

ingeminate
ಸಕರ್ಮಕ ಕ್ರಿಯಾಪದ ಪದಗುಚ್ಛ
ಮತ್ತೆ ಹೇಳು; ಮರಳಿ ಮರಳಿ ಹೇಳು; ಪುನರುಚ್ಚರಿಸು. ingeminate peace ಸಂತತವಾಗಿ ಪುನರುಚ್ಚರಿಸಿ ಶಾಂತಿಯನ್ನು ಒತ್ತಾಯಪಡಿಸು.

ingenious
ಗುಣವಾಚಕ
  • (ಕಲ್ಪಿಸುವುದು, ರಚಿಸುವುದು, ವ್ಯವಸ್ಥೆ ಮಾಡುವುದು, ಮೊದಲಾದವುಗಳಲ್ಲಿ) ಜಾಣನಾದ; ಚತುರ; ಕುಶಲ; ಉಪಾಯ ಕೌಶಲವುಳ್ಳ.
  • ಜಾಣ್ಮೆಯ; ಜಾಣತನದ; (ಅತಿ)ಬುದ್ಧಿವಂತಿಕೆಯ; ಚಾತುರ್ಯದಿಂದ ಕಲ್ಪಿಸಿದ; ಚಮತ್ಕಾರದಿಂದ – ನಿರ್ಮಿಸಿದ, ಸೃಷ್ಟಿಸಿದ, ರೂಪಿಸಿದ: ingenious machine ಚಾತುರ್ಯದಿಂದ ನಿರ್ಮಿಸಿದ ಯಂತ್ರ. ingenious explanation, theory ಜಾಣ್ಮೆಯ ವಿವರಣೆ, ಸಿದ್ಧಾಂತ.

  • ingeniously
    ಕ್ರಿಯಾವಿಶೇಷಣ
    (ಕಲ್ಪನಾ ಕಾರ್ಯದಲ್ಲಿ)
  • ಉಪಾಯ ಕೌಶಲದಿಂದ; ಚಾತುರ್ಯದಿಂದ.
  • ಚಮತ್ಕಾರದಿಂದ; ಜಾಣ್ಮೆಯಿಂದ; ಜಾಣತನದಿಂದ; (ಅತಿ) ಬುದ್ಧಿವಂತಿಕೆಯಿಂದ.

  • ingeniousness
    ನಾಮವಾಚಕ
  • (ಕಲ್ಪನಾ) ಚಾತುರ್ಯ; ಚತುರತೆ; ಉಪಾಯ ಕೌಶಲ; ಚಮತ್ಕಾರ.
  • ಜಾಣ್ಮೆ; ಜಾಣತನ; (ಅತಿ)ಬುದ್ಧಿವಂತಿಕೆ.

  • ingenue
    ನಾಮವಾಚಕ
    French (ಮುಖ್ಯವಾಗಿ ನಾಟಕದಲ್ಲಿ ಪಾತ್ರಜಾತಿಯೊಂದಾಗಿ ನಿರೂಪಿತವಾಗುವ) ಮುಗ್ಧಬಾಲಿಕೆ; ಕೃತಕತೆಯಿಲ್ಲದ, ಸಹಜಸ್ವಭಾವದ ಹುಡುಗಿ.

    ingenuity
    ನಾಮವಾಚಕ
    = ingeniousness.

    ingenuous
    ಗುಣವಾಚಕ
  • ಬಿಚ್ಚು ಮನಸ್ಸಿನ; ತೆರೆದ ಹೃದಯದ; ಮುಚ್ಚುಮರೆಯಿಲ್ಲದ; ಮರೆಮಾಚದ.
  • ಮುಗ್ಧ; ಕಪಟವಿಲ್ಲದ; ನಿಷ್ಕಪಟ; ಅಕೃತ್ರಿಮ; ನೈಜ ಸ್ವಭಾವದ.

  • ingenuously
    ಕ್ರಿಯಾವಿಶೇಷಣ
  • ಬಿಚ್ಚು ಮನಸ್ಸಿನಿಂದ; ಮುಚ್ಚುಮರೆಯಿಲ್ಲದೆ.
  • ಮುಗ್ಧತೆಯಿಂದ.


  • logo