logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infundibular
ಗುಣವಾಚಕ
ಆಲಿಕೆಯ ಆಕಾರದ.

infuriate
ಗುಣವಾಚಕ
(ಸಾಹಿತ್ಯಕ) ಕೆರಳಿಸಲ್ಪಟ್ಟ; ರೇಗಿದ; ಕೋಪೋದ್ರಿಕ್ತನಾದ.

infuriate
ಸಕರ್ಮಕ ಕ್ರಿಯಾಪದ
ಕೆರಳಿಸು; ರೇಗಿಸು; ಕೋಪೋದ್ರಿಕ್ತಗೊಳಿಸು; ಕೋಪೋದ್ರಿಕ್ತನನ್ನಾಗಿ ಮಾಡು.

infusable
ಗುಣವಾಚಕ
(ಪದಾರ್ಥವನ್ನು) ಒಳಕ್ಕೆ – ಸುರಿಯಬಹುದಾದ; ಹೊಯ್ಯಬಹುದಾಗಿರುವ.
  • (ರೂಪಕವಾಗಿ) (ಉತ್ಸಾಹ, ಜೀವ, ಮೊದಲಾದವನ್ನು) ಎರೆಯಬಹುದಾದ; ತುಂಬಬಹುದಾದ; ಆವೇಶಿಸಬಹುದಾದ.
  • (ಗುಣ ಮೊದಲಾದವುಗಳಿಂದ) ತುಂಬಬಹುದಾದ; ವ್ಯಾಪನೆಗೊಳಿಸಬಹುದಾದ.
  • (ಮೂಲಿಕೆ, ಟೀ ಎಲೆ, ಮೊದಲಾದವುಗಳ ವಿಷಯದಲ್ಲಿ) ದ್ರವದಲ್ಲಿ ಊರಿಡಬಹುದಾದ.

  • infuse
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ದ್ರವದಲ್ಲಿ) ನೆನೆ; ಊರು: let it infuse for five minutes ಅದು ಐದು ನಿಮಿಷ ಊರಲಿ, ನೆನೆಯಲಿ; ಅದನ್ನು ಐದು ನಿಮಿಷ ಊರಗೊಡು.
  • (ಪದಾರ್ಥವನ್ನು) ಒಳಕ್ಕೆ – ಸುರಿ, ಹೊಯ್ಯು.
  • (ರೂಪಕವಾಗಿ) (ಸೊಬಗು, ಉತ್ಸಾಹ, ಜೀವ, ಮೊದಲಾದವನ್ನು) ಎರೆ; ತುಂಬು.
  • (ಗುಣ ಮೊದಲಾದವುಗಳಿಂದ) ವ್ಯಾಪನೆಗೊಳಿಸು; ತುಂಬು.
  • (ಮೂಲಿಕೆ, ಟೀ, ಎಲೆ, ಮೊದಲಾದವನ್ನು ಅದರ ಕಷಾಯ ತೆಗೆಯಲು) ದ್ರವದಲ್ಲಿ – ನೆನೆಸು, ಊರಿಸು; ನೆನೆಯ ಹಾಕು.

  • infuser
    ನಾಮವಾಚಕ
  • (ಮುಖ್ಯವಾಗಿ ರೂಪಕವಾಗಿ) (ಉತ್ಸಾಹ, ಗುಣ, ಮೊದಲಾದವನ್ನು) ಎರೆಯುವವನು; ತುಂಬುವವನು.
  • (ಟೀ ಕಷಾಯ ತೆಗೆಯಲು ಅದನ್ನು) ದ್ರವದಲ್ಲಿ ನೆನೆಸಿಡಲು ಯಾ ಊರಿಸಿಡಲು ಬಳಸುವ ಸಾಧನ; ಊರಿಗ.

  • infusibility
    ನಾಮವಾಚಕ
    ಅದ್ರಾವ್ಯತೆ; ಅದ್ರಾವಣೀಯತೆ; (ಶಾಖದಿಂದ) ಕರಗಿಸಲಾಗದಿರುವಿಕೆ.

    infusible
    ಗುಣವಾಚಕ
    ಅದ್ರಾವ್ಯ; ಅದ್ರಾವಣೀಯ; (ಶಾಖದಿಂದ) ಕರಗಿಸಲಾಗದ.

    infusion
    ನಾಮವಾಚಕ
  • ಒಳಕ್ಕೆ ಸುರಿಯುವುದು, ಹೊಯ್ಯುವುದು.
  • ಎರೆಯುವುದು; ತುಂಬುವುದು (ರೂಪಕವಾಗಿ ಸಹ).
  • (ಊರಿಟ್ಟು ತೆಗೆದ) ಕಷಾಯ.
  • ಬೆರಕೆ; ಮಿಶ್ರಣ; ಬೆರೆತ ವಸ್ತು; ಊರಿ ಸೇರಿದ ಅಂಶ.

  • infusorial earth
    ನಾಮವಾಚಕ
    = kieselghur.


    logo