logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infrasternal
ಗುಣವಾಚಕ
ಎದೆ ಮೂಳೆಯ ಕೆಳಗಿನ.

infrastructure
ನಾಮವಾಚಕ
ಅಡಿ ರಚನೆ; ಅಡಿಗಟ್ಟು; ಆಧಾರರಚನೆ; ಅಡಿವ್ಯವಸ್ಥೆ:
  • ಒಂದು ಸಮಾಜದ ಯಾ ಉದ್ಯಮದ ಮೂಲಭೂತ ವ್ಯವಸ್ಥೆಗಳು.
  • ಒಂದು ದೇಶದ ಆರ್ಥಿಕ ಅಡಿಪಾಯವೆಂದು ಪರಿಗಣಿಸಲ್ಪಟ್ಟ ರಸ್ತೆಗಳು, ಸೇತುವೆಗಳು, ಮೊದಲಾದವು.
  • ಮಿಲಿಟರಿ ಮೊದಲಾದ ಕಾರ್ಯಾಚರಣೆಗಳಿಗೆ ಆಧಾರವಾದ ಶಾಶ್ವತ ಸ್ಥಾಪನೆಗಳು.

  • infrequency
    ನಾಮವಾಚಕ
    ವಿರಳತೆ; ಅಪರೂಪತೆ; ಮರಳಿ ಮರಳಿ, ಪುನಃ ಪುನಃ – ಆಗದಿರುವಿಕೆ, ನಡೆಯದಿರುವಿಕೆ; ಮೇಲಿಂದ ಮೇಲೆ, ಪದೇ ಪದೇ – ಸಂಭವಿಸದಿರುವುದು.

    infrequent
    ಗುಣವಾಚಕ
    ವಿರಳ; ಅಪರೂಪ; ಮರಳಿಮರಳಿ; ಪುನಃಪುನಃ, ಮೇಲಿಂದ ಮೇಲೆ, ಪದೆಪದೇ – ಆಗದ, ನಡೆಯದ, ಸಂಭವಿಸದ, ಘಟಿಸದ.

    infrequently
    ಕ್ರಿಯಾವಿಶೇಷಣ
    ವಿರಳವಾಗಿ; ಅಪರೂಪವಾಗಿ; ಮೇಲಿಂದ ಮೇಲೆ, ಪದೇಪದೇ, ಮರಳಿ ಮರಳಿ-ಆಗದೆ, ನಡೆಯದೆ, ಸಂಭವಿಸದೆ, ಘಟಿಸದೆ.

    infringe
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಅತಿಕ್ರಮ ಮಾಡು; ಉಲ್ಲಂಘಿಸು; ಅತಿಕ್ರಮಿಸು: infringe on (or upon) one’s land ಒಬ್ಬನ ಜಈನಿನ ಮೇಲೆ ಅತಿಕ್ರಮಿಸಿರು.
  • (ಕಾನೂನು, ಪ್ರಮಾಣ, ಮೊದಲಾದವನ್ನು) ಈರು; ಮುರಿ; ಭಂಗ ಮಾಡು; ಉಲ್ಲಂಘಿಸು; ಅತಿಕ್ರಮಿಸು.
  • (ಇನ್ನೊಬ್ಬರ ಹಕ್ಕು ಮೊದಲಾದವನ್ನು) ಅಲಕ್ಷಿಸಿ ವರ್ತಿಸು; ನಿರ್ಲಕ್ಷಿಸಿ ನಡೆ.

  • infringement
    ನಾಮವಾಚಕ
    (ಕಾನೂನು, ಪ್ರಮಾಣ, ಮೊದಲಾದವುಗಳ) ಭಂಗ; ಉಲ್ಲಂಘನೆ; ಅತಿಕ್ರಮ; ಕಾನೂನು, ಪ್ರಮಾಣ, ಮೊದಲಾದವನ್ನು – ಮುರಿಯುವುದು, ಈರುವುದು.

    infringer
    ನಾಮವಾಚಕ
    (ಕಾನೂನು, ಪ್ರಮಾಣ, ಮೊದಲಾದವುಗಳನ್ನು) ಉಲ್ಲಂಘಿಸುವವನು; ಅತಿಕ್ರಮಿಸುವವ.

    infructuous
    ಗುಣವಾಚಕ
  • ಫಲ – ಬಿಡದ, ಕೊಡದ; ಫಲದಾಯಕವಲ್ಲದ.
  • (ರೂಪಕವಾಗಿ) ವಿಫಲ; ಬರಡು; ನಿಷ್ಫಲ; ವ್ಯರ್ಥ.

  • infula
    ನಾಮವಾಚಕ
    (ಚರ್ಚ್‍) ಬಿಷಪ್ಪನ ಉದ್ದ ಟೋಪಿಯ ಎರಡು ಪಟ್ಟಿ(ರಿಬ್ಬನ್‍)ಗಳಲ್ಲಿ ಒಂದು.


    logo