ಸಾರಿಲ್; (ಆಹ್ರಿಕ, ಏಷ್ಯಾ ಮೈನರ್ ಪ್ರದೇಶಗಳಲ್ಲಿನ) (ಕಾಡುಬೆಕ್ಕು ಮೊದಲಾದವುಗಳಂಥ) ಒಂದು ಮಾಂಸಾಹಾರಿ ಚತುಷ್ಪಾದಿ.
zorille
ನಾಮವಾಚಕ
= zoril.
Zoroastrian
ಗುಣವಾಚಕ
ಜರತುಷ್ಟ್ರನ.
ಜರತುಷ್ಟ್ರ ಧರ್ಮದ; ಪಾರಸಿ ಧರ್ಮದ.
Zoroastrian
ನಾಮವಾಚಕ
ಜರತುಷ್ಟ್ರ ಧರ್ಮದ, ಜರತುಷ್ಟ್ರನ – ಅನುಯಾಯಿ.
Zoroastrianism
ನಾಮವಾಚಕ
ಜರತುಷ್ಟ್ರ ಧರ್ಮ; ಪಾರಸಿ ಧರ್ಮ; ‘ಸೆಂಡ್ ಅವೆಸ್ಟ’ ಗ್ರಂಥದಲ್ಲಿ ಆರ್ಮುಸ್‍ಡ್ ಯಾ ಅಹುರ ಮಸ್ ಎಂಬ ಬೆಳಕಿನ ಮತ್ತು ಧರ್ಮದ ದೇವತೆಗೂ, ಅಹ್ರಿಮಾನ್ ಎಂಬ ಕತ್ತಲಿನ ಮತ್ತು ಅಧರ್ಮದ ದೇವತೆಗೂ ನಡೆಯುವ ಘರ್ಷಣೆಯನ್ನು ಆಧರಿಸಿ, ಪ್ರತಿಪಾದಿಸಿರುವ ಧರ್ಮ.
Zouave
ನಾಮವಾಚಕ
ಸೂಆವ್ ಪದಾತಿ; ಮೊದಲು ಆಲ್ಜೀರಿಯನ್ನರಿಂದ ಕೂಡಿದ್ದ, ಪೂರ್ವದೇಶೀಯರ ಉಡುಪು ಧರಿಸುತ್ತಿದ್ದ, ಹ್ರೆಂಚ್ ಸೈನ್ಯದ ಒಂದು ಪದಾತಿ ದಳದವನು.
zounds
ಭಾವಸೂಚಕ ಅವ್ಯಯ
ಆಶ್ಚರ್ಯ ಯಾ ಕೋಪ ಸೂಚಿಸುವಲ್ಲಿ ಬಳಸುವ ಉದ್ಗಾರ.
ZPG
ಸಂಕ್ಷಿಪ್ತ
zero population growth.
Zr
ಸಂಕೇತ
(ರಸಾಯನವಿಜ್ಞಾನ) zirconium.
zucchetto
ನಾಮವಾಚಕ
(ಬಹುವಚನ zucchettos). (ರೋಮನ್ ಕ್ಯಾಥೊಲಿಕ್) ಕಪಾಲ ಕುಲಾವಿ, ಟೋಪಿ (ಪಾದ್ರಿಗೆ ಕಪು , ಬಿಷಪ್‍ಗೆ ನೇರಿಳೆ, ಕಾರ್ಡಿನಲ್‍ಗೆ ಕೆಂಪು ಮತ್ತು ಪೋಪ್‍ಗೆ ಬಿಳಿ ಬಣ್ಣದ್ದು).