logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

intolerance
ಅಸಹನೆ, ಅಸಹಿಷ್ಣುತೆ

intoxication
ಮತ್ತತೆ, ಮದ, ಅಮಲೇರು

intricacy
ತೊಡಕು, ಜಟಿಲವಾದ, ಗಹನವಾದ

intricate
ತೊಡಕಿನ, ಜಟಿಲ, ಗಹನ

introduce
ಮಂಡಿಸು, ಆಚರಣೆಗೆತರು, ಪ್ರಾರಂಭಿಸು, ಪರಿಚಯ ಮಾಡಿಸು

introduction
ಪರಿಚಯ, ಪ್ರಾರಂಭ

invalid
ಅಮಾನ್ಯ, ಅಸಿಂಧು, ಅಸಮರ್ಥ, ಬಲಹೀನ, ಬಲಗೆಟ್ಟ/ಅಶಕ್ತ

invalidity
ಅಸಿಂಧುತ್ವ

invariably
ತಪ್ಪದೆ, ಬದಲಾಗದೆ

investigation
ತನಿಖೆ,ಪರಿಶೋಧನೆ


logo