logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ebriety
ನಾಮವಾಚಕ
(ವಿರಳ ಪ್ರಯೋಗ) ಕುಡಿದಿರುವಿಕೆ; ಅಮಲು; ಮತ್ತು; ನಶೆ; ನಿಷಾ.

ebrious
ಗುಣವಾಚಕ
(ವಿರಳ ಪ್ರಯೋಗ)
  • ಕುಡಿದ; ಮತ್ತೇರಿದ.
  • ಕುಡಿಯುವ — ಸ್ವಭಾವದ, ಚಾಳಿಯುಳ್ಳ, ಚಟವುಳ್ಳ.

  • ebullience
    ನಾಮವಾಚಕ
  • ಕುದಿಯುವಿಕೆ; ಉಕ್ಕುವಿಕೆ.
  • ಉತ್ಸಾಹ; ಹುರುಪು.

  • ebulliency
    ನಾಮವಾಚಕ
    = ebullience.

    ebullient
    ಗುಣವಾಚಕ
  • ಕುದಿಯುವ; ಉಕ್ಕುವ.
  • ಉತ್ಸಾಹವುಳ್ಳ; ಹುರುಪುಳ್ಳ.

  • ebulliently
    ಕ್ರಿಯಾವಿಶೇಷಣ
    ಉತ್ಸಾಹದಿಂದ; ಹುರುಪಿನಿಂದ; ಉತ್ಸಾಹಭರಿತನಾಗಿ.

    ebullition
    ನಾಮವಾಚಕ
  • ಕುದಿತ.
  • ಉಕ್ಕೇರಿ ಬರುವುದು; ಉಕ್ಕು.
  • (ರೂಪಕವಾಗಿ) (ಉದ್ರೇಕ, ಯುದ್ಧ, ಮೊದಲಾದವುಗಳ ವಿಷಯದಲ್ಲಿ) ಹಠಾತ್‍ ಸಿಡಿತ; ಹಠಾತ್‍ ಆಸ್ಫೋಟನೆ.

  • EC
    ಸಂಕ್ಷಿಪ್ತ
    European Community.

    ecad
    ನಾಮವಾಚಕ
    (ಪರಿಸರವಿಜ್ಞಾನ) ಈಕ್ಯಾಡ್‍:
  • ಪರಿಸರವ್ಯತ್ಯಸ್ತ ಜೀವಿ; ಪರಿಸರದ ಪರಿಣಾಮದಿಂದ ಬದಲಾವಣೆಗೊಂಡ ಜೀವಿ.
  • ಹಾಗೆ ಬದಲಾಗಿರುವ ಲಕ್ಷಣ.

  • ecarte
    ನಾಮವಾಚಕ
  • ಒಬ್ಬ ಬಿಸಾಕಿದ ಎಲೆಗಳನ್ನು ಇನ್ನೊಬ್ಬ ತೆಗೆದುಕೊಳ್ಳಬಹುದಾದ, ಇಬ್ಬರಾಡುವ ಇಸ್ಪೀಟಾಟ.
  • (ಬ್ಯಾಲೆ ತ್ಯ) ಒಂದು ಕೈ ಮತ್ತು ಒಂದು ಕಾಲು ಚಾಚಿರುವ ಭಂಗಿ.


  • logo