logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-3 (Designation)
A B C D E F G H I J K L M N O P Q R S T U V W X Y Z

Civil Engineer
ಲೋಕೋಪಯೋಗಿ ಕಾಮಗಾರಿ ಅಭಿಯಂತರ
सिविल इंजीनियर

Civilian Passage Officer
ನಾಗರಿಕ ಯಾನ ಅಧಿಕಾರಿ
सिविल यात्र अधिकारी

Civil Judge
ಸಿವಿಲ್ ನ್ಯಾಯಾಧೀಶ
सिविल न्यायाधीश

Civil Surgeon
ಸಿವಿಲ್ ಶಸ್ತ್ರ ಚಿಕಿತ್ಸಕ
सिविल सर्जन

Claims Inspector
ದಾವೇ /ಹಕ್ಕೊತ್ತಾಯಗಳ ನಿರೀಕ್ಷಕ
दावा निरीक्षक

Claims Officer
ದಾವೆ /ಹಕ್ಕೊತ್ತಾಯಗಳ ಅಧಿಕಾರಿ
दावा अधिकारी

Claims Prevention Inspector
ದಾವಾ /ಹಕ್ಕೊತ್ತಾಯ ನಿವಾರಣಾ ಅಧಿಕಾರಿ
दावा निवारण निरीक्षक

Claims Tracer
ದಾವಾ /ಹಕ್ಕೊತ್ತಾಯ ಟ್ರೇಸರ್
दावा ट्रेसर

Classical Language Teacher
ಶಾಸ್ತ್ರೀಯ ಭಾಷಾ ಶಿಕ್ಷಕ/ ಅಭಿಜಾತ ಭಾಷಾ ಶಿಕ್ಷಕ
प्राचीन भाषा शिक्षक

Cleaner
ಕ್ಲೀನರ್
क्लीनर


logo