logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

caducous
ಗುಣವಾಚಕ
  • ಕ್ಷಣಿಕ; ಅಸ್ಥಿರ.
  • (ಪ್ರಾಣಿವಿಜ್ಞಾನ ಮತ್ತು ಸಸ್ಯವಿಜ್ಞಾನ, ಅಂಗ ಯಾ ಭಾಗಗಳ ವಿಷಯದಲ್ಲಿ) ಬೇಗನೆ–ಬಿದ್ದುಹೋಗುವ, ನಾಶವಾಗುವ, ಉದುರಿಹೋಗುವ.
  • (ವೃದ್ಧಾಪ್ಯದಿಂದ ಬರುವ) ನಿಶ್ಯಕ್ತಿ; ದುರ್ಬಲತೆ.
  • ಮುದಿತನ; ವೃದ್ಧಾಪ್ಯ; ವಾರ್ಧಕ್ಯ.

  • caecal
    ಗುಣವಾಚಕ
  • ಮೊಂಡುನಾಳದ; ಅಂಧನಾಳದ.
  • ಅಂಧಾಂತ್ರದಂಥ; ಮೊಂಡುಕರುಳಿನಂಥ.

  • caecally
    ಕ್ರಿಯಾವಿಶೇಷಣ
  • ಅಂಧನಾಳದಂತೆ.
  • ಅಂಧಾಂತ್ರದಂತೆ; ಮೊಂಡುಕರುಳಿನಂತೆ.

  • caeciform
    ಗುಣವಾಚಕ
  • ಅಂಧನಾಳಾಕಾರದ.
  • ಅಂಧಾಂತ್ರಾಕಾರದ.

  • caecilian
    ನಾಮವಾಚಕ
    (ಪ್ರಾಣಿವಿಜ್ಞಾನ) ಸಿಸಿಲಿಯನ್‍; ಆಪಡ ಗಣದ, ಹೆಚ್ಚು ಕಡಿಮೆ ಕುರುಡಾದ, ಕೆಲವಕ್ಕೆ ಚರ್ಮದೊಳಗೆ ಅಡಗಿರುವ ಚಿಕ್ಕ ಶಲ್ಕಗಳಿರುವ, (ಮುಖ್ಯವಾಗಿ ಉಷ್ಣವಲಯದ) ಹುಳುವಿನಂಥ ಉಭಯಚರ ಪ್ರಾಣಿ.

    caecilian
    ಗುಣವಾಚಕ
    (ಪ್ರಾಣಿವಿಜ್ಞಾನ) ಆಪಡ ಗಣದ ಯಾ ಅದಕ್ಕೆ ಸಂಬಂಧಿಸಿದ.

    caecitis
    ನಾಮವಾಚಕ
    (ರೋಗಶಾಸ್ತ್ರ) ಮೊಂಡುಕರುಳಿನ ಉರಿತ; ಅಂಧಾಂತ್ರದ ಉರಿಯೂತ.

    caecum
    ನಾಮವಾಚಕ
  • (ಅಂಗರಚನಾಶಾಸ್ತ್ರ) ಮೊಂಡುನಾಳ; ಒಂದು ತುದಿಮುಚ್ಚಿದ ಯಾವುದೇ ನಾಳ (ಮುಖ್ಯವಾಗಿ ದೊಡ್ಡಕರುಳಿನ ಬುಡ).
  • ಒಂದು ತುದಿ ಮುಚ್ಚಿದ ಕೊಳವೆ.

  • Caenozoic
    ಗುಣವಾಚಕ
    =1Cainozoic.

    Caenozoic
    ನಾಮವಾಚಕ
    =2Cainozoic.


    logo